Thursday, May 9, 2024
Homeತಾಜಾ ಸುದ್ದಿಸಪ್ತಪದಿ ತುಳಿಯಲು ಸಜ್ಜಾದ ಪವಿತ್ರಾ ಲೋಕೇಶ್-ನರೇಶ್‌ ಜೋಡಿ: ಮದುವೆ ಡೇಟ್‌ ಫಿಕ್ಸ್

ಸಪ್ತಪದಿ ತುಳಿಯಲು ಸಜ್ಜಾದ ಪವಿತ್ರಾ ಲೋಕೇಶ್-ನರೇಶ್‌ ಜೋಡಿ: ಮದುವೆ ಡೇಟ್‌ ಫಿಕ್ಸ್

spot_img
- Advertisement -
- Advertisement -

ಇತ್ತೀಚೆಗಷ್ಟೇ ನಟಿ ಪವಿತ್ರ ಲೋಕೇಶ್‌ ಹಾಗೂ ಟಾಲಿವುಡ್‌ ನಟ ನರೇಶ್‌ ಲವ್ವಿ ಡವ್ವಿ ವಿಚಾರ ಭಾರೀ ಸದ್ದು ಮಾಡಿತ್ತು. ಈಗ ಈ ಎಲ್ಲಾ ವಿವಾದಕ್ಕೂ ಪವಿತ್ರಾ, ನರೇಶ್ ಫುಲ್ ಸ್ಟಾಪ್ ಇಟ್ಟಿದ್ದಾರೆ. ಸಪ್ತಪದಿ ತುಳಿಯಲು ಈ ಜೋಡಿ ಸಜ್ಜಾಗಿದ್ದಾರೆ.

ಕೇಕ್ ಕೇಟ್ ಮಾಡಿ, ಸಿಹಿ ಚುಂಬನ ನೀಡುವ ಮೂಲಕ ಯೆಸ್ ನಾವು ಮದುವೆಯಾಗುತ್ತಿದ್ದೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ನಟ ನರೇಶ್ ಅನೌನ್ಸ್ ಮಾಡಿದ್ದಾರೆ. ಈ ಕುರಿತ ವಿಡಿಯೋ ಕೂಡ ಶೇರ್ ಮಾಡಿದ್ದಾರೆ. ಹೊಸ ವರ್ಷ, ಹೊಸ ಹೆಜ್ಜೆ ನಿಮ್ಮ ಹಾರೈಕೆಯಿರಲಿ ಎಂದು ಪೋಸ್ಟ್ ಮಾಡಿದ್ದಾರೆ. ಶೀಘ್ರದಲ್ಲಿಯೇ ಮದುವೆ ಎಂದು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!