Friday, June 27, 2025
Homeತಾಜಾ ಸುದ್ದಿ2020 ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಪಾರ್ತಿಸುಬ್ಬ ಪ್ರಶಸ್ತಿ ಹಾಗೂ ಇತರ ಪ್ರಶಸ್ತಿ ಪ್ರಕಟ!..

2020 ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಪಾರ್ತಿಸುಬ್ಬ ಪ್ರಶಸ್ತಿ ಹಾಗೂ ಇತರ ಪ್ರಶಸ್ತಿ ಪ್ರಕಟ!..

spot_img
- Advertisement -
- Advertisement -

ಮಂಗಳೂರು: 2020 ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ನೀಡುವ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ ಮತ್ತು ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೊರಬಂದಿದೆ.ಯಕ್ಷರಂಗದ ವಿವಿಧ ವಿಭಾಗದ ಸಾಧನೆಗಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಯಕ್ಷಗಾನ ಅಕಾಡೆಮಿ ನೀಡಲ್ಪಡುವ ಪಾರ್ತಿಸುಬ್ಬ ಪ್ರಶಸ್ತಿಗೆ ಶ್ರೀಧರ್ ಡಿ.ಎಸ್ ಆಯ್ಕೆಯಾಗಿದ್ದಾರೆ,

ಗೌರವ ಪ್ರಶಸ್ತಿಗೆ – ಬಿ. ಸಂಜೀವ್ ಸುವರ್ಣ, ಕೆ. ತಿಮ್ಮಪ್ಪ ಗುಜರನ್ (ಮರಣೋತ್ತರ), ಡಾ. ವಿಜಯ ನಳಿನಿ ರಮೇಶ್, ಡಾ. ಚಕ್ಕರೆ ಶಿವಶಂಕರ್, ಬಿ. ಪರಶುರಾಮ್ ಹಾಗೂ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ-ತೀರ್ಥಹಳ್ಳಿ ಗೋಪಾಲ ಆಚಾರ್ಯ, ಬೇಲ್ತೂರು ರಮೇಶ್, ಆವರ್ಸೆ ಶ್ರೀನಿವಾಸ ಮಡಿವಾಳ, ಹರಿನಾರಾಯಣ ಬೈಪಡಿತ್ತಾಯ, ಸಂಜಯ್ ಕುಮಾರ್ ಶೆಟ್ಟಿ, ಎಂ.ಆರ್. ಹೆಗಡೆ ಕಾನಗೊಡ, ಸುಬ್ರಹ್ಮಣ್ಯ ದಾರೇಶ್ವರ, ವಿಟ್ಲಶಂಭು ಶರ್ಮ, ಹನುಮಂತರಾಯಪ್ಪ, ಎ.ಎಂ. ಮಳವಾಲಗಪ್ಪ ಅವರ ಹೆಸರುಗಳು ಆಯ್ಕೆ ಯಾಗಿವೆ.

- Advertisement -
spot_img

Latest News

error: Content is protected !!