Friday, June 5, 2026
Homeತಾಜಾ ಸುದ್ದಿಆನ್ ಲೈನ್ ಕ್ಲಾಸ್ ಗಾಗಿ ಅಪ್ಪನ ಮೊಬೈಲ್ ತೆಗೆದುಕೊಂಡ ಮಗಳು: ಮೊಬೈಲ್ ನಲ್ಲಿತ್ತು ಅಪ್ಪನ ರಾಸಲೀಲೆಯ...

ಆನ್ ಲೈನ್ ಕ್ಲಾಸ್ ಗಾಗಿ ಅಪ್ಪನ ಮೊಬೈಲ್ ತೆಗೆದುಕೊಂಡ ಮಗಳು: ಮೊಬೈಲ್ ನಲ್ಲಿತ್ತು ಅಪ್ಪನ ರಾಸಲೀಲೆಯ ವಿಡಿಯೋ

- Advertisement -
- Advertisement -

ಮಂಡ್ಯ : ಮಗಳ ಆನ್ ಲೈನ್ ಶಿಕ್ಷಣಕ್ಕೆ ಮೊಬೈಲ್ ನೀಡಿದ ಅಪ್ಪನ ರಾಸಲೀಲೆ ವಿಡಿಯೋವನ್ನು ತನ್ನ ತಾಯಿಗೆ ತೋರಿಸಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಗ್ರಾಮದಲ್ಲಿ ನಡೆದಿದೆ.

ಬಿಂಡಿಗನವಿಲೆ ಗ್ರಾಮದಲ್ಲಿ ಮಗಳ ಆನ್ ಲೈನ್ ಕ್ಲಾಸ್ ಗಾಗಿ ತನ್ನ ಮೊಬೈಲ್ ಅನ್ನು ಕೊಟ್ಟಿದ್ದಾನೆ. ಈ ವೇಳೆ ಮೊಬೈಲ್ ಗ್ಯಾಲರಿಯಲ್ಲಿ ತಂದೆಯ ರಾಸಲೀಲೆ ವಿಡಿಯೋಗಳನ್ನು ನೋಡಿ ಮಗಳು ಶಾಕ್ ಆಗಿ ತನ್ನ ತಾಯಿಗೆ ತಂದೆಯ ಲವ್ವಿ ಡವ್ವಿ ವಿಡಿಯೋ ತೋರಿಸಿದ್ದಾಳೆ.

ಪತಿಯ ವಿಡಿಯೋ ನೋಡಿದ ಮಹಿಳೆ ನಾಗಮಂಗಲದ ಮಹಿಳಾ ಸಾಂತ್ವನ ಕೇಂದ್ರದ ಮೊರೆ ಹೋಗಿದ್ದು, ನಾಗಮಂಗಲ ಠಾಣೆಯಲ್ಲಿ ಪತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ .

- Advertisement -

Latest News

error: Content is protected !!