Friday, June 27, 2025
Homeಕರಾವಳಿವಿಟ್ಲ: ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದ ವೃದ್ಧ ನಾಪತ್ತೆ

ವಿಟ್ಲ: ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದ ವೃದ್ಧ ನಾಪತ್ತೆ

spot_img
- Advertisement -
- Advertisement -

ವಿಟ್ಲ: ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದ ವೃದ್ಧ ನಾಪತ್ತೆಯಾಗಿರುವ ಘಟನೆ ವಿಟ್ಲದ ಕನ್ಯಾನ ಗ್ರಾಮದ ಬಂಡಿತಡ್ಕ ಎಂಬಲ್ಲಿ ನಡೆದಿದೆ.

ಬಂಡಿತಡ್ಕ ನಿವಾಸಿ ಮುಂಡಪ್ಪ (65) ನಾಪತ್ತೆಯಾದವರು. ಜು.4ರಂದು ಬೆಳಗ್ಗೆ ಕನ್ಯಾನದ ಪೇಟೆಗೆ ಹೋಗಿ ಬರುತ್ತೇನೆಂದು ಹೋದವರು ಈ ವರೆಗೆ ಮನೆಗೂ ಬಾರದೆ ಸ್ನೇಹಿತರ ಮನೆಗೂ ಹೋಗದೆ ಮತ್ತು ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿರುತ್ತಾರೆ ಎಂದು ಪತ್ನಿ ವಿಟ್ಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ.

- Advertisement -
spot_img

Latest News

error: Content is protected !!