Friday, June 5, 2026
Homeಕರಾವಳಿಉಡುಪಿಬ್ರಹ್ಮಾವರ: ಕುಖ್ಯಾತ ಕಳ್ಳನ ಬಂಧನ: ಬಂಧಿತನಿಂದ 4,64,700 ಮೌಲ್ಯದ ಚಿನ್ನಾಭರಣ ವಶ

ಬ್ರಹ್ಮಾವರ: ಕುಖ್ಯಾತ ಕಳ್ಳನ ಬಂಧನ: ಬಂಧಿತನಿಂದ 4,64,700 ಮೌಲ್ಯದ ಚಿನ್ನಾಭರಣ ವಶ

- Advertisement -
- Advertisement -

ಬ್ರಹ್ಮಾವರ: ಬ್ರಹ್ಮಾವರ ಹಾಗೂ ಕೋಟ ಠಾಣೆ ವ್ಯಾಪ್ತಿಯಲ್ಲಿ ತನ್ನ ಕೈಚಳಕ ತೋರುತ್ತಿದ್ದ ಕುಖ್ಯಾತ ಕಳ್ಳನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಕಾಡೂರು ಗ್ರಾಮದ ತಂತ್ರಾಡಿಯ ಬಾಯರ್ಬೆಟ್ಟು ನಿವಾಸಿ ವಿಜಯ ಕುಮಾರ್‌ ಶೆಟ್ಟಿ (28) ಬಂಧಿತ ಆರೋಪಿ. ಬಂಧಿತನಿಂದ 4,64,700  ಮೌಲ್ಯದ ಚಿನ್ನಾಭರಣ, ನಗದು, ಕಳ್ಳತನಕ್ಕೆ ಬಳಸುತ್ತಿದ್ದ ಸ್ಕೂಟರ್‌ ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

- Advertisement -

Latest News

error: Content is protected !!