Tuesday, December 3, 2024
Homeತಾಜಾ ಸುದ್ದಿನೀತಿ ಆಯೋಗದ ಸಿಬ್ಬಂದಿಗೆ ಕೊರೊನಾ ದೃಢ : ನೀತಿ ಭವನ ಸೀಲ್ ಡೌನ್

ನೀತಿ ಆಯೋಗದ ಸಿಬ್ಬಂದಿಗೆ ಕೊರೊನಾ ದೃಢ : ನೀತಿ ಭವನ ಸೀಲ್ ಡೌನ್

spot_img
- Advertisement -
- Advertisement -

ನವದೆಹಲಿ : ದೆಹಲಿಯಲ್ಲಿರುವ ನೀತಿ ಆಯೋಗದ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ . ಈ ಮಾಹಿತಿ ಬಂದ ಬಳಿಕ ನೀತಿ ಭವನವನ್ನು ಸೀಲ್ ಡೌನ್ ಮಾಡಲಾಗಿದೆ.
ನೀತಿ ಭವನದ ಸಿಬ್ಬಂದಿಯೊಬ್ಬರಿಗೆ ಸೋಂಕು ತಗುಲಿದೆ ಎಂದು ಎ.28 ರಂದು ಬೆಳಗ್ಗೆ 9 ಗಂಟೆಗೆ ಘೋಷಣೆ ಮಾಡಲಾಗಿದೆ. ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಅನ್ವಯ ಕಟ್ಟಡವನ್ನು ಸೀಲ್ ಡೌನ್ ಮಾಡಲಾಗಿದೆ

- Advertisement -
spot_img

Latest News

error: Content is protected !!