Wednesday, April 24, 2024
Homeಕರಾವಳಿಮಂಗಳೂರು: ನಿರಂತರವಾಗಿ ನಷ್ಟವನ್ನು ಎದುರಿಸುತ್ತಿರುವ ಒಂಬತ್ತು ಹಾಲು ಒಕ್ಕೂಟ

ಮಂಗಳೂರು: ನಿರಂತರವಾಗಿ ನಷ್ಟವನ್ನು ಎದುರಿಸುತ್ತಿರುವ ಒಂಬತ್ತು ಹಾಲು ಒಕ್ಕೂಟ

spot_img
- Advertisement -
- Advertisement -

ಮಂಗಳೂರು: ಹಾಲಿನ ಉತ್ಪಾದನೆಯಲ್ಲಿ ಕರ್ನಾಟಕದ ಹೈನುಗಾರರು ದೇಶದಲ್ಲೇ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ ರಾಜ್ಯದ 14 ಹಾಲು ಒಕ್ಕೂಟಗಳ ಪೈಕಿ ಒಂಬತ್ತು ಹಾಲು ಒಕ್ಕೂಟಗಳು ನಿರಂತರವಾಗಿ ನಷ್ಟ ಅನುಭವಿಸುತ್ತಿದ್ದಾರೆ. ಕರೋನಾ ಸಂಬಂಧಿತ ಲಾಕ್‌ಡೌನ್‌ಗಳು, ವಾರಾಂತ್ಯದ ಕರ್ಫ್ಯೂ ಮತ್ತು ಹಾಲು ಒಕ್ಕೂಟಗಳ ಸಮರ್ಥ ನಿರ್ವಹಣೆಯಲ್ಲಿನ ದೋಷಗಳ ಕಾರಣ, ಹಾಲು ಒಕ್ಕೂಟಗಳು ಭಾರಿ ನಷ್ಟದಲ್ಲಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಹಾಲು ಸಂಗ್ರಹಿಸುವ ಬೆಂಗಳೂರು ಹಾಲು ಒಕ್ಕೂಟವು ಕಳೆದ ವರ್ಷ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ನಿರಂತರವಾಗಿ ನಷ್ಟವನ್ನು ಅನುಭವಿಸಿದೆ ಮತ್ತು ನಂತರ ಸ್ವಲ್ಪ ಚೇತರಿಸಿಕೊಳ್ಳುವ ಲಕ್ಷಣಗಳು ಕಾಣಿಸಿಕೊಂಡವು.

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ (ಡಿಕೆಎಂಯುಎಲ್) 2.38 ಕೋಟಿ ಲಾಭ ಗಳಿಸಿದೆ. ಕಲಬುರಗಿ ಹಾಲು ಒಕ್ಕೂಟದ ಲಾಭ 2.05 ಕೋಟಿ ರೂ., ಧಾರವಾಡ 1.02 ಕೋಟಿ ರೂ. ಹಾಸನ ರೂ 87 ಲಕ್ಷ ಮತ್ತು ಬೆಳಗಾವಿ ಹಾಲು ಒಕ್ಕೂಟ ರೂ 31.47 ಲಕ್ಷ. ಗಳಿಸಿವೆ.

- Advertisement -
spot_img

Latest News

error: Content is protected !!