Wednesday, June 3, 2026
HomeಕರಾವಳಿಮಂಗಳೂರುNEET UG 2025ರ ಫಲಿತಾಂಶ ಪ್ರಕಟ: ಎಕ್ಸ್ ಪರ್ಟ್ ಪಿಯು ಕಾಲೇಜಿನ  ನಿಖಿಲ್ ಸೊನ್ನದ್ ಗೆ...

NEET UG 2025ರ ಫಲಿತಾಂಶ ಪ್ರಕಟ: ಎಕ್ಸ್ ಪರ್ಟ್ ಪಿಯು ಕಾಲೇಜಿನ  ನಿಖಿಲ್ ಸೊನ್ನದ್ ಗೆ ಅಖಿಲ ಭಾರತ ಮಟ್ಟದಲ್ಲಿ 17 ನೇ ರ್ಯಾಂಕ್

- Advertisement -
- Advertisement -

ಮಂಗಳೂರು:  NEET UG 2025ರ ಫಲಿತಾಂಶ ಪ್ರಕಟವಾಗಿದ್ದು, ಮಂಗಳೂರಿನ ಎಕ್ಸ್ ಪರ್ಟ್ ಪಿಯು ಕಾಲೇಜಿನ  ನಿಖಿಲ್ ಸೊನ್ನದ್ ಗೆ ಅಖಿಲ ಭಾರತ ಮಟ್ಟದಲ್ಲಿ 17 ನೇ ರ್ಯಾಂಕ್ ದೊರೆತಿದೆ.

ನಿಖಿಲ್ 720 ಅಂಕಗಳಲ್ಲಿ 670 ಅಂಕಗಳನ್ನು ಗಳಿಸಿದ್ದಾರೆ. ನಿಖಿಲ್ ಈ ಸಾಧನೆ ಕಾಲೇಜಿನ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರಿಗೆ ಹರ್ಷ ತಂದಿದೆ.

- Advertisement -

Latest News

error: Content is protected !!