Monday, April 29, 2024
Homeತಾಜಾ ಸುದ್ದಿಫ್ಯಾಷನ್ ಬ್ರ್ಯಾಂಡ್​ಗಳ ಮಧ್ಯೆ ಮಿಂಚುತ್ತಿದೆ ಹೊಸತೊಂದು ಪ್ಯಾಂಟ್- ಏನಿದರ ವೈಶಿಷ್ಠ್ಯ ಗೊತ್ತಾ?

ಫ್ಯಾಷನ್ ಬ್ರ್ಯಾಂಡ್​ಗಳ ಮಧ್ಯೆ ಮಿಂಚುತ್ತಿದೆ ಹೊಸತೊಂದು ಪ್ಯಾಂಟ್- ಏನಿದರ ವೈಶಿಷ್ಠ್ಯ ಗೊತ್ತಾ?

spot_img
- Advertisement -
- Advertisement -

ಬೆಂಗಳೂರು:ಇಂದು ಫ್ಯಾಷನ್​ ಲೋಕ ಹಲವು ರೀತಿಯ ಉಡುಗೆ ತೊಡುಗೆ ಗಳೊಂದಿಗೆ ತುಂಬಿಹೋಗಿದೆ. ಯಾವ ರೀತಿ ಬೇಕೋ ಆ ರೀತಿಯ ಉಡುಪಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಬ್ರ್ಯಾಂಡ್​ಗಳು ತಮ್ಮ ತಾರಾ ತುರಿಯಲ್ಲಿ ಬೆಳೆಯುತ್ತಿರುವ ಈ ಕಾಲಘಟ್ಟದಲ್ಲಿಫ್ಯಾಷನ್​ ಜಗತ್ತಿಗೆ ಇದೀಗ ಹೊಸ ವಿನ್ಯಾಸದ ಪ್ಯಾಂಟ್​ ಒಂದು ಬಂದು ನಿಂತಿದೆ. ಸುಂದರವಾಗಿರುವ ಈ ಪ್ಯಾಂಟನ್ನ ನಿರ್ಮಾಣ ಮಾಡಿರೋದು ಸೆಣಬಿನ ದಾರದಲ್ಲಿ.

ಮಾರುಕಟ್ಟೆಯಲ್ಲಿ ತರಕಾರಿ ಸಾಗಿಸಲು ಬಳಸುವ ಚೀಲದಂತೆ ತೋರುವ ಸೆಣಬಿನ ಗೋಣಿಯಲ್ಲಿ ಪ್ಯಾಂಟ್​ನ್ನ ಹೊಲಿಯಲಾಗಿದೆ. ಈ ಫೋಟೋವನ್ನು ಟ್ವಿಟರ್​ನಲ್ಲಿ ತನ್ನದೇ ಛಾಪು ಮೂಡಿಸಿರುವ ಐಎಫ್‌ಎಸ್​ ಅಧಿಕಾರಿ ಪರ್ವೀನ್​ ಕಸ್ವಾನ್​ ಶೇರ್ ಮಾಡಿದ್ದು ನನ್ನ ಅಮ್ಮ ಈ ಪ್ಯಾಂಟ್​ ನೋಡಿಬಿಟ್ಟರೆ ಅವಳು ನಾಲ್ಕೈದು ಚೀಲ ತೆಗೆದುಕೊಂಡು ಇದೇ ರೀತಿ ಪ್ಯಾಂಟ್​ ಹೊಲಿದು ಬಿಡ್ತಾಳೆ ಎಂಬ ಸಾಲುಗಳನ್ನು ಸೇರಿಸಿದ್ದಾರೆ.

- Advertisement -
spot_img

Latest News

error: Content is protected !!