Friday, June 5, 2026
Homeಕರಾವಳಿಎನ್.ಐ.ಟಿ.ಕೆ ಸುರತ್ಕಲ್ ವಿದ್ಯಾರ್ಥಿಗಳಿಂದ ಹೊಸ ಇ-ಬೈಕ್ ಆವಿಷ್ಕಾರ !

ಎನ್.ಐ.ಟಿ.ಕೆ ಸುರತ್ಕಲ್ ವಿದ್ಯಾರ್ಥಿಗಳಿಂದ ಹೊಸ ಇ-ಬೈಕ್ ಆವಿಷ್ಕಾರ !

- Advertisement -
- Advertisement -

ಎನ್.ಐ.ಟಿ.ಕೆ ಸುರತ್ಕಲ್ ವಿದ್ಯಾರ್ಥಿಗಳಿಂದ ಹೊಸ ಆವಿಷ್ಕಾರ. ಅರಣ್ಯ ಇಲಾಖೆಗೆ ವಿಶೇಷವಾದ ಇ-ಬೈಕ್ ಅನ್ನು ಈ ಬಾರಿ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ್ದಾರೆ.

ಈ ಇ-ಬೈಕ್ ಸೌರ-ಚಾಲಿತವಾಗಿದೆ ಮತ್ತು ಇದರಲ್ಲಿ ವಾಕಿ-ಟಾಕಿಗಳು, ಮೊಬೈಲ್‌ಗಳು ಅಥವಾ ಜಿ.ಪಿ.ಎಸ್ ಸಿಸ್ಟಮ್‌ಗಳನ್ನು ಚಾರ್ಜ್ ಮಾಡಲು ಬಳಸಬಹುದಾಗಿದೆ. ಈ ಅದ್ಭುತ ಆವಿಷ್ಕಾರಕ್ಕಾಗಿ ವಿದ್ಯಾರ್ಥಿಗಳಿಗೆ ಎಲ್ಲರೂ ಅಭಿನಂದನೆ ಸಲ್ಲಿಸಿದ್ದಾರೆ.

- Advertisement -

Latest News

error: Content is protected !!