Thursday, June 4, 2026
Homeಕರಾವಳಿಉಡುಪಿಸತತ ಮೂರನೇ ಬಾರಿಗೆ ಉಡುಪಿ ಜಿಲ್ಲೆಯ ಕಸಾಪ ಅಧ್ಯಕ್ಷರಾಗಿ ನೀಲಾವರ ಸುರೇಂದ್ರ ಅಡಿಗ !

ಸತತ ಮೂರನೇ ಬಾರಿಗೆ ಉಡುಪಿ ಜಿಲ್ಲೆಯ ಕಸಾಪ ಅಧ್ಯಕ್ಷರಾಗಿ ನೀಲಾವರ ಸುರೇಂದ್ರ ಅಡಿಗ !

- Advertisement -
- Advertisement -

ಉಡುಪಿ: ತಮ್ಮ ಪ್ರತಿಸ್ಪರ್ಧಿಯ ಜೊತೆಗೆ ಪೈಪೋಟಿ ನಡೆಸಿ 37 ಮತಗಳ ಅಂತರದಲ್ಲಿ ಇವರು ವಿಜಯ ಸಾಧಿಸಿದ್ದಾರೆ. ಈ ಬಾರಿ ಬಹಳ ಪೈಪೋಟಿಯಿದ್ದರೂ ಅಡಿಗರಿಗೆ ಯಾವುದೂ ಲೆಕ್ಕಕ್ಕೆ ಬರಲಿಲ್ಲ.

ಇವರು ತಮ್ಮ ನೇರ ನಡೆ ನುಡಿಯಿಂದ ಎಲ್ಲರ ಮನ ಗೆದ್ದಿದ್ದಾರೆ. ನೀಲಾವರ ಸುರೇಂದ್ರ ಅಡಿಗರು ಮಗದೊಮ್ಮೆ ಗೆದ್ದು ಕನ್ನಡಮ್ಮನ ಸೇವೆಗೆ ತಯಾರಾಗಿದ್ದಾರೆ.

ಕನ್ನಡ ಕಟ್ಟುವ ಅವರ ಮನಸ್ಸಿಗೆ ಒದಗಿ ಬಂದ ಇನ್ನೊಂದು ಈ ಅವಕಾಶವನ್ನು ಕನ್ನಡ ಭವನ ಕಟ್ಟುವ ಮೂಲಕ ಮತದಾರರ ಪ್ರೀತಿಗೆ ಕೃತಜ್ಞತೆ ಹೇಳಲೇ ಬೇಕು.

- Advertisement -

Latest News

error: Content is protected !!