Thursday, June 4, 2026
Homeಕರಾವಳಿಉಡುಪಿಪೆರ್ವಾಜೆ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ ನಟ ನವೀನ್ ಡಿ ಪಡೀಲ್

ಪೆರ್ವಾಜೆ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ ನಟ ನವೀನ್ ಡಿ ಪಡೀಲ್

- Advertisement -
- Advertisement -

ಕಾರ್ಕಳ: ತುಳು ರಂಗಭೂಮಿಯ ಹಾಗು ಚಲನಚಿತ್ರರಂಗದ ಖ್ಯಾತ ನಟರಾದ ಕುಸಲ್ದರಸೆ ನವೀನ್ ಡಿ ಪಡೀಲ್ ಹಾಗು ಮೋಹನ್ ಕಾರ್ಕಳ ಪೆರ್ವಾಜೆಯ ಶ್ರೀ ಶಿರಡಿ ಸಾಯಿಬಾಬ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಂದಿರದ ಆಡಳಿತ ಮೊಕ್ತೇಸರ ಹಾಗು ಕಲಾರಂಗದ ಅಧ್ಯಕ್ಷ ಚಂದ್ರಹಾಸ ಸುವರ್ಣ, ಪ್ರಭಾಕರ ಬಂಗೇರ, ಸುಭಿತ್ ಎಂ, ಅಶೋಕ್ ಸುವರ್ಣ ಹಾಗು ಕಲಾ ರಂಗದ ಕಲಾವಿದರು ಉಪಸ್ಥಿತರಿದ್ದರು.

- Advertisement -

Latest News

error: Content is protected !!