Sunday, June 29, 2025
Homeಕರಾವಳಿಉಡುಪಿಉಡುಪಿ: ಸರಣಿ ಅಪಘಾತ ನಡೆಸಿದ ಆರೋಪಿಯನ್ನು ಫಿಲ್ಮಿ ಸ್ಟೈಲ್ ನಲ್ಲಿ ಬಂಧಿಸಿಲು ಯತ್ನಿಸಿದ ಪೊಲೀಸರು; ಆರೋಪಿಯ...

ಉಡುಪಿ: ಸರಣಿ ಅಪಘಾತ ನಡೆಸಿದ ಆರೋಪಿಯನ್ನು ಫಿಲ್ಮಿ ಸ್ಟೈಲ್ ನಲ್ಲಿ ಬಂಧಿಸಿಲು ಯತ್ನಿಸಿದ ಪೊಲೀಸರು; ಆರೋಪಿಯ ಪ್ರೇಯಸಿ ಪೊಲೀಸರ ವಶಕ್ಕೆ

spot_img
- Advertisement -
- Advertisement -

ಉಡುಪಿ: ಸರಣಿ ಅಪಘಾತ ನಡೆಸಿದ ಆರೋಪಿಯನ್ನು ಫಿಲ್ಮಿ ಸ್ಟೈಲ್ ನಲ್ಲಿ ಪೊಲೀಸರು ಬಂಧಿಸಲು ಯತ್ನಿಸಿದಾಗ ಆರೋಪಿ ಪರಾರಿಯಾಗಿ ಆತನ ಪ್ರೇಯಸಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ.

ನಟೋರಿಯಸ್ ಕ್ರಿಮಿನಲ್ರು ಗರುಡ ಗ್ಯಾಂಗ್ ನ ಕುಖ್ಯಾತ ಸದಸ್ಯ ಇಸಾಕ್ ಪರಾರಿಯಾದ ಆರೋಪಿ. ಆರೋಪಿಯು ಸರಣಿ ಅಪಘಾತ ನಡೆಸಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಉಡುಪಿಯಲ್ಲಿ ಪೊಲೀಸರು ಬಂಧಿಸಲು ಯತ್ನಿಸಿದ್ದಾನೆ. ಕಾರಿನಲ್ಲಿ ಆತನೊಂದಿಗಿದ್ದ ಆತನ ಪ್ರೇಯಸಿಯನ್ನು ಹಾಗೂ ವಾಹನವನ್ನು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!