Sunday, July 5, 2026
Homeತಾಜಾ ಸುದ್ದಿತಿರುಗಾಟ ಹೊರಟ ನಟಿ ಮೇಘನಾ ಗಾಂವ್ಕರ್- ಈಗ ಎಲ್ಲಿದ್ದಾರೆ ಗೊತ್ತಾ?

ತಿರುಗಾಟ ಹೊರಟ ನಟಿ ಮೇಘನಾ ಗಾಂವ್ಕರ್- ಈಗ ಎಲ್ಲಿದ್ದಾರೆ ಗೊತ್ತಾ?

- Advertisement -
- Advertisement -

ಬೆಂಗಳೂರು: ಕೊರೋನಾ ಆರ್ಭಟದ ಮಧ್ಯೆ ಜನಜೀವನ ತತ್ತರಿಸಿ ಹೋಗಿದೆ. ಆದರೆ ಕೆಲವರಂತೂ ತಮ್ಮ ಲೈಫ್ ಸ್ಟಯ್ಲ್ ಬದಲಾಯಿಸಿಕೊಂಡಿಲ್ಲ.ತಿರುಗಾಟಕ್ಕೆ ಸೈ ಎಂದು ನಟಿಯೊಬ್ಬರು ಪ್ರವಾಸದಲ್ಲಿದ್ದಾರೆ. ಹೌದು ನಟಿ ಮೇಘನಾ ಗಾಂವ್ಕರ್‌ ವಾಷಿಂಗ್‌ಟನ್‌ ಡಿಸಿಯಲ್ಲಿರೋ ಮೇರಿಲ್ಯಾಂಡ್‌ನಲ್ಲಿದ್ದಾರೆ.

ಅವರು ಅಲ್ಲಿನ ರಾಘವೇಂದ್ರ ಮಠಕ್ಕೂ ಭೇಟಿ ನೀಡಿದ್ದಾರೆ.ಅಲ್ಲದೆ ತಮ್ಮ ಪಾರ್ಸ್‌ಪೋರ್ಟ್‌ ಫೋಟೋ ಟ್ವೀಟ್‌ ಮಾಡಿ ಪ್ರವಾಸದಲ್ಲಿರುವುದನ್ನು ತಿಳಿಸಿದ್ದಾರೆ. ಜೊತೆಗೆ ‘ಅಂತೂ ಇಂತೂ 2020 ರಲ್ಲಿ ಪಾಸ್‌ಪೋರ್ಟ್‌ ಮೇಲೆ ಒಂದು ಸ್ಟಾಂಪ್‌ ಬಿತ್ತು’ ಅನ್ನೋ ಕನ್ನಡದ ಒಕ್ಕಣೆಯ ಸಾಲನ್ನು ಹಂಚಿಕೊಂಡಿದ್ದಾರೆ.

- Advertisement -

Latest News

error: Content is protected !!