Thursday, April 18, 2024
Homeತಾಜಾ ಸುದ್ದಿನಾಳೆ ಭೂಮಿಗೆ ಅಪ್ಪಳಿಸಲಿದೆ ಸೂರ್ಯನ ಅಲೆ; ನಾಸಾ ನೀಡಿದ ಎಚ್ಚರಿಕೆ

ನಾಳೆ ಭೂಮಿಗೆ ಅಪ್ಪಳಿಸಲಿದೆ ಸೂರ್ಯನ ಅಲೆ; ನಾಸಾ ನೀಡಿದ ಎಚ್ಚರಿಕೆ

spot_img
- Advertisement -
- Advertisement -

ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಮತ್ತು ನ್ಯಾಷನಲ್ ಓಷಿಯಾನಿಕ್ ಅಂಡ್ ಅಟಾಸ್ಟಿಯರಿಕ್ ಅಡ್ಮಿನಿಸ್ಟೇಷನ್ (NOAA) ಗಳು ಹೆಚ್ಚಿನ ತೀವ್ರತೆಯ ಕರೋನಲ್ ಮಾಸ್ ಎಜೆಕ್ಷನ್ (CME) ನಾಳೆ ಭೂಮಿಗೆ ಅಪ್ಪಳಿಸಬಹುದೆಂದು ಹೇಳಿವೆ.

ಸೂರ್ಯನಿಂದ ಹೊರಹೊಮ್ಮುವ ಬಿಸಿಯ ಅಲೆಗೆ ರೋನಲ್ ಮಾಸ್ ಎಜೆಕ್ಷನ್ ಎನ್ನಲಾಗುತ್ತದೆ. ಈ ರೀತಿಯ ಅಲೆಯು ನಾಲೆ ಭೂಮಿಗೆ ಅಪ್ಪಳಿಸಲಿದೆ.ಹೀಗಾಗಿ ಭೂಮಿಯ ಗುರುತ್ವಾಕರ್ಷಣ ಬಲ ಹಾಗೂ ಕಾಂತೀಯ ವಲಯದಲ್ಲಿ ಒತ್ತಡ ಉಂಟಾಗಲಿದ್ದು, ಹಲವು ವಲಯಗಳು ಇದರ ಪರಿಣಾಮ ಎದುರಿಸಲಿದೆ.

ಕೆಲ ಭಾಗಗಳಲ್ಲಿ ವಿದ್ಯುತ್ ಗ್ರಿಡ್‌ಗಳು, ರೇಡಿಯೋ ತರಂಗಗಳು, ಮೊಬೈಲ್ ಟವರ್ ಗಳ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಲಿದ್ದು, ಸೇವೆಗಳಲ್ಲಿ ಅಡತಡೆ ಉಂಟಾಗಲಿದೆ ಎಂದು ಎಚ್ಚರಿಸಿದೆ.

- Advertisement -
spot_img

Latest News

error: Content is protected !!