Friday, October 4, 2024
Homeಕರಾವಳಿಮಂಗಳೂರುಹಿರಿಯ ಯಕ್ಷಗಾನ ಸಾಹಿತಿ ಗಣೇಶ ಕೊಲೆಕಾಡಿ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಸಂಸದ ನಳೀನ್...

ಹಿರಿಯ ಯಕ್ಷಗಾನ ಸಾಹಿತಿ ಗಣೇಶ ಕೊಲೆಕಾಡಿ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಸಂಸದ ನಳೀನ್ ಕುಮಾರ್ ಕಟೀಲ್

spot_img
- Advertisement -
- Advertisement -

ಮಂಗಳೂರು: ಹಿರಿಯ ಯಕ್ಷಗಾನ ಸಾಹಿತಿ ಮತ್ತು ಕಲಾವಿದ ಗಣೇಶ ಕೊಲೆಕಾಡಿ ಅವರ ನಿವಾಸಕ್ಕೆ ಇಂದು ಸಂಸದ ನಳೀನ್ ಕುಮಾರ್ ಕಟೀಲ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.ಹಲವು ದಿನಗಳಿಂದ ಗಣೇಶ ಕೊಲೆಕಾಡಿ ಅನಾರೋಗ್ಯ ಪೀಡಿತರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂದರ್ಭದಲ್ಲಿ ಭುವನಾಭಿರಾಮ ಉಡುಪ ಮತ್ತು ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಆಳ್ವ ಉಪಸ್ಥಿತರಿದ್ದರು.ಸುಮಾರು 60 ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ಗಣೇಶ ಕೊಲೆಕಾಡಿ ರಚಿಸಿದ್ದು, 2022ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪಾರ್ತಿ ಸುಬ್ಬ ಪ್ರಶಸ್ತಿಯನ್ನು ಕೊಲೆಕಾಡಿ ಅವರಿಗೆ ನೀಡಿ ಗೌರವಿಸಲಾಗಿತ್ತು.‌

- Advertisement -
spot_img

Latest News

error: Content is protected !!