Thursday, July 16, 2026
Homeಕರಾವಳಿನಾಗರ ಪಂಚಮಿ ಹಿನ್ನೆಲೆ ಧರ್ಮಸ್ಥಳ ನಾಗಬನದಲ್ಲಿ ವಿಶೇಷ ಪೂಜೆ

ನಾಗರ ಪಂಚಮಿ ಹಿನ್ನೆಲೆ ಧರ್ಮಸ್ಥಳ ನಾಗಬನದಲ್ಲಿ ವಿಶೇಷ ಪೂಜೆ

- Advertisement -
- Advertisement -

ಧರ್ಮಸ್ಥಳ: ನಾಡಿನಾದ್ಯಂತ ಇದು ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಯಿತು. ಅಂತೆಯೇ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಬಂಧಪಟ್ಟ ನಾಗಬನದಲ್ಲಿ ನಾಗನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿ, ಉದ್ಯಾನವನ, ಕಂಚಿಮಾರು, ಮಲ್ಲರ್‌ಮಾಡಿ ಮುಂತಾದ ಕಡೆ ಪೂಜೆ ನಡೆಯಿತು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!