Thursday, June 4, 2026
Homeತಾಜಾ ಸುದ್ದಿಮುತ್ತಪ್ಪ ರೈ ಸಾವನ್ನು ಸಂಭ್ರಮಿಸಿದ ಮಾಜಿ ರೌಡಿ ಜಯರಾಜ್ ಪುತ್ರ: ಫೇಸ್ಬುಕ್ ಪೋಸ್ಟ್ ವೈರಲ್

ಮುತ್ತಪ್ಪ ರೈ ಸಾವನ್ನು ಸಂಭ್ರಮಿಸಿದ ಮಾಜಿ ರೌಡಿ ಜಯರಾಜ್ ಪುತ್ರ: ಫೇಸ್ಬುಕ್ ಪೋಸ್ಟ್ ವೈರಲ್

- Advertisement -
- Advertisement -

ಮುತ್ತಪ್ಪ ರೈ ಸಾವಿನ ಬೆನ್ನಲ್ಲೇ, ಡಾನ್ ಜಯರಾಜ್‌ನ ಮಗ ಅಜಿತ್ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟೊಂದನ್ನು ಪ್ರಕಟಿಸಿದ್ದಾರೆ.

ಡಾನ್ ಜಯರಾಜ್ ಪುತ್ರರಾಗಿರುವ ಅಜಿತ್ ‘Sometimes the king has to remain the fools y he is king” ಎಂದು ಬರೆದು ಲವ್ ಯೂ ಅಪ್ಪ ಎಂದು ಬರೆದುಕೊಂಡಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪೋಸ್ಟ್‌ಗೆ ನಾನಾ ರೀತಿಯ ಕಮೆಂಟ್‌ಗಳನ್ನು ಹಾಕಲಾಗಿದೆ.

ಮುತ್ತಪ್ಪರೈ ಸಾವಿನ ಹಿಂದಿನ ದಿನ ತಮ್ಮ ತಂದೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಕಮೆಂಟ್ ಗಳನ್ನು ನೋಡಲಾಗದೆ ಕೆಲ ಸಮಯ ಮೂರ್ಖರಿಗೆ ರಾಜ ತಾನು ರಾಜ ಯಾಕೆ ಎಂಬುದನ್ನು ನೆನಪಿಸಬೇಕಾಗುತ್ತೆ ಎಂಬ ಅರ್ಥ ಬರುವ ವಾಕ್ಯವನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದಾರೆ.

Sometimes the king has to remind the fools y he s King #king #kingmaker #oneandonlyLove you appa

Posted by Ajith Jayraj on Wednesday, 13 May 2020

- Advertisement -

Latest News

error: Content is protected !!