Friday, May 17, 2024
Homeಅಪರಾಧಚಿಕ್ಕಮಗಳೂರು : ಮೂಡಿಗೆರೆ ಬಾಳೂರು ಎಂಬಲ್ಲಿ ಅನಾಥ ಶವ ಪತ್ತೆ

ಚಿಕ್ಕಮಗಳೂರು : ಮೂಡಿಗೆರೆ ಬಾಳೂರು ಎಂಬಲ್ಲಿ ಅನಾಥ ಶವ ಪತ್ತೆ

spot_img
- Advertisement -
- Advertisement -

ಚಿಕ್ಕಮಗಳೂರು‌‌‌: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿಯ ಸುಂಕಸಾಲೆ ಬಳಿ ಗಂಡಸಿನ ಶವ ಪತ್ತೆಯಾಗಿದೆ.

ಸುಂಕಸಾಲೆಯ ಮಾಸ್ತಿಕಾನ್ ಎಂಬಲ್ಲಿ ರಸ್ತೆಯ ಪಕ್ಕದ ಚರಂಡಿಯಲ್ಲಿ ಶವ ಪತ್ತೆ.ಮೂಡಿಗೆರೆಯ ಸರ್ಕಲ್ ಇನ್ಸ್ಪೆಕ್ಟರ್ ಸೋಮಶೇಖರ್, ಮತ್ತು ಬಾಳುರು ಪಿ.ಎಸ್.ಐ. ರೇಣುಕಾ, ಮತ್ತು ಪೊಲೀಸ್ ಸಿಬ್ಬಂದಿಗಳಾದ ಗಿರೀಶ್, ಮಹೇಶ್, ಸತೀಶ್, ಸ್ಥಳಕ್ಕೆ ಧಾವಿಸಿ ಮರೋಣತ್ತರ ಪರೀಕ್ಷೆಗೆ ಮೂಡಿಗೆರೆ ಎಂ.ಜಿ.ಎಂ.ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ತೆಗೆದುಕೊಂಡು ಹೋಗಲಾಯಿತು.

ಸಾವಿನ ಕಾರಣ ಪೋಲೀಸ್ ತನಿಖೆಯಿಂದ ತಿಳಿಯಬೇಕಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!