Saturday, August 29, 2026
Homeಕರಾವಳಿಮಂಗಳೂರು: ತಮ್ಮ ನಿವಾಸದಲ್ಲಿ ರಾಮ ಜ್ಯೋತಿ ಬೆಳಗಿದ ಸಂಸದ ನಳೀನ್ ಕುಮಾರ್ ಕಟೀಲ್

ಮಂಗಳೂರು: ತಮ್ಮ ನಿವಾಸದಲ್ಲಿ ರಾಮ ಜ್ಯೋತಿ ಬೆಳಗಿದ ಸಂಸದ ನಳೀನ್ ಕುಮಾರ್ ಕಟೀಲ್

- Advertisement -
- Advertisement -

ಮಂಗಳೂರು: ರಾಮಲಲ್ಲಾ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಪ್ರಧಾನಿ ‌ನರೇಂದ್ರ ಮೋದಿ‌ ಕರೆ ಕೊಟ್ಟಂತೆ ಸಂಸದ ನಳೀನ್ ಕುಮಾರ್ ಕಟೀಲ್ ರಾಮ ಜ್ಯೋತಿ ಬೆಳಗಿದರು.

ಮಂಗಳೂರಿನ ತಮ್ಮ ನಿವಾಸದಲ್ಲಿ ಉತ್ತರಾಭಿಮುಖವಾಗಿ ನಳೀನ್ ಕುಮಾರ್ ರಾಮ ಜ್ಯೋತಿ ಬೆಳಗಿದ್ದಾರೆ.

ಇದೇ ವೇಳೆ ಎಕ್ಕೂರಿನ ಅಯ್ಯಪ್ಪ ಭಜನಾ ಮಂದಿರದಲ್ಲಿ, ಬೋಳಾರದ ರಾಮ ಮಂದಿರದಲ್ಲಿ ಕೂಡಾ ದೀಪೋತ್ಸವ ನಡೆಯಿತು.

ರಾಮಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ದೇಶಾದ್ಯಂತ ರಾಮ ಜ್ಯೋತಿ ಬೆಳಗಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು.

- Advertisement -

Latest News

error: Content is protected !!