Saturday, June 6, 2026
Homeಕರಾವಳಿಕಾಸರಗೋಡಿನಲ್ಲಿ ಹೀಗೊಂದು ಅಮಾನವೀಯ ಕೃತ್ಯ: ಹೆತ್ತ ಮಗುವನ್ನೇ ಇಯರ್ ಫೋನ್ ವಯರ್ ನಿಂದ ಬಿಗಿದು ಕೊಲೆಗೈದ...

ಕಾಸರಗೋಡಿನಲ್ಲಿ ಹೀಗೊಂದು ಅಮಾನವೀಯ ಕೃತ್ಯ: ಹೆತ್ತ ಮಗುವನ್ನೇ ಇಯರ್ ಫೋನ್ ವಯರ್ ನಿಂದ ಬಿಗಿದು ಕೊಲೆಗೈದ ಪಾಪಿ ತಾಯಿ

- Advertisement -
- Advertisement -

ಕಾಸರಗೋಡು: ನವಜಾತ ಶಿಶುವೊಂದನ್ನು ಕುತ್ತಿಗೆಗೆ ಇಯರ್ ಫೋನ್ ಬಿಗಿದು ತಾಯಿಯೇ ಹತ್ಯೆ ಮಾಡಿರುವ ಘಟನೆ ಕಾಸರಗೋಡಿನ ನೆಲ್ಲಿಕಟ್ಟೆ ಸಮೀಪದ ಚೇಡಕ್ಕಲ್ ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಇದೀಗ ಪಾಪಿ ತಾಯಿ ಶಹೀನಾ ಎಂಬಾಕೆಯನ್ನು ಬಂಧಿಸಲಾಗಿದೆ.

ಡಿ. 16ರಂದು ಈ ಘಟನೆ ನಡೆದಿದ್ದು, ತೀವ್ರ ರಕ್ತಸ್ರಾವದ ಕಾರಣ ಶಹೀಳಾನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಗರ್ಭಿಣಿಯಾಗಿರುವ ವಿಷಯ ಮನೆಯವರಿಗೆ ತಿಳಿದಿರಲಿಲ್ಲ. ಮಗುವಿಗೆ ಜನ್ಮ ನೀಡಿದ್ದಾಳೆಂದು ವೈದ್ಯರು ತಿಳಿಸಿದ ನಂತರ ಮನೆಯಲ್ಲಿ ಹುಡುಕಾಡಿದಾಗ ಮಂಚದ ಕೆಳಗಡೆ ಮಗುವಿನ ಮೃತದೇಹ ಪತ್ತೆಯಾಗಿತ್ತು. ಅದರಂತ ಆರೋಪಿ ಶಹೀನಾಳನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

Latest News

error: Content is protected !!