Thursday, May 2, 2024
Homeಚಿಕ್ಕಮಗಳೂರುಕೊಟ್ಟಿಗೆಹಾರ; ವಿದ್ಯುತ್ ಅವಘಡಕ್ಕೆ ಒಂದು ಮಂಗ ಬಲಿ, ಇನ್ನೊಂದು ಮಂಗಕ್ಕೆ ಗಾಯ

ಕೊಟ್ಟಿಗೆಹಾರ; ವಿದ್ಯುತ್ ಅವಘಡಕ್ಕೆ ಒಂದು ಮಂಗ ಬಲಿ, ಇನ್ನೊಂದು ಮಂಗಕ್ಕೆ ಗಾಯ

spot_img
- Advertisement -
- Advertisement -

ಕೊಟ್ಟಿಗೆಹಾರ ; ವಿದ್ಯುತ್ ಅವಘಡ ಸಂಭವಿಸಿ ಎರಡು ಮಂಗಗಳಲ್ಲಿ ಒಂದು ಮಂಗಕ್ಕೆ ಗಾಯ ಮತ್ತೊಂದು  ಅಸುನೀಗಿದ ಘಟನೆ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ .

ನಿಡುವಾಳೆಯ ನೇರಳಗಂಡಿಯಲ್ಲಿ ಆಹಾರ ಹುಡುಕಿಕೊಂಡು ಬಂದ ಮಂಗಗಳಿಗೆ 11ಕೆವಿ ವಿದ್ಯುತ್ ತಗುಲಿ ಅವಘಡ ಆಗಿತ್ತು ಒಂದು ಸ್ಥಳದಲ್ಲಿಯೇ ಮೃತಪಟ್ಟರೆ ಮತ್ತೊಂದಕ್ಕೆ ನಿಡುವಾಳೆ ಯುವಕರ ತಂಡ ನಿಡುವಾಳೆಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬದುಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಧರ್ಭದಲ್ಲಿ ನಿಡುವಾಳೆಯ ಆಟೋ ಚಾಲಕರಾದ ಹರೀಶ್ ಉರುವಿನಖಾನ್, ಸುರೇಶ್ ಅಂಭೇಡ್ಕರ್ ನಗರ, ಭಗತ್ ಸಿಂಗ್ ನಗರದ ಪ್ರದೀಪ್ , ಚೇತನ್, ಪ್ರವೀಣ್, ಸಂಜಯ್, ವಸಂತ ಇದ್ದರು.

- Advertisement -
spot_img

Latest News

error: Content is protected !!