Wednesday, June 3, 2026
Homeಕರಾವಳಿಕೊಣಾಜೆ: ಮಾದಕ ದ್ರವ್ಯ ಮೆಥಾಂಪೆಟಾಮೈನ್‌ ಮಾರಾಟ: ಇಬ್ಬರ ಬಂಧನ

ಕೊಣಾಜೆ: ಮಾದಕ ದ್ರವ್ಯ ಮೆಥಾಂಪೆಟಾಮೈನ್‌ ಮಾರಾಟ: ಇಬ್ಬರ ಬಂಧನ

- Advertisement -
- Advertisement -

ಕೊಣಾಜೆ: ನೆತ್ತಿಲಪದವು ಎಂಬಲ್ಲಿ ಮಾದಕ ದ್ರವ್ಯ ಮೆಥಾಂಪೆಟಾಮೈನ್‌ನ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕೊಣಾಜೆ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಕೆ.ಸಿ.ರೋಡ್‌ ತಲಪಾಡಿ ನಿವಾಸಿ ಅಬ್ದುಲ್‌ ರಶೀದ್‌ ಮೊಯದ್ದೀನ್‌, ದೇರಳಕಟ್ಟೆಯ ಪಿ ಆರೀಫ್‌ ಬಂಧಿತರು. ಬಂಧಿತರಿಂದ ೨೦ ಗ್ರಾಂ ಮೆಥಾಂಪೆಟಾಮೈನ್‌ ಹಾಗೂ ಒಂದು ಸ್ಕೂಟರ್‌ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ 1,06,500 ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!