Thursday, June 4, 2026
Homeಕರಾವಳಿಆರ್ಥಿಕ ಮುಗ್ಗಟ್ಟು – ದಂಪತಿಗಳು ಆತ್ಮಹತ್ಯೆ…!!

ಆರ್ಥಿಕ ಮುಗ್ಗಟ್ಟು – ದಂಪತಿಗಳು ಆತ್ಮಹತ್ಯೆ…!!

- Advertisement -
- Advertisement -

ಮಂಗಳೂರು _ ಆರ್ಥಿಕ ಸಮಸ್ಯೆಯಿಂದ ಮಂಗಳೂರಿನಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಕದ್ರಿ ಬಳಿಯ ಪಿಂಟೋ ಲೇನ್ ನಲ್ಲಿ ನಡೆದಿದೆ.

ಮೃತರನ್ನು 62 ವರ್ಷ ಸುರೇಶ್‌ ಮತ್ತು 57ರ ಹರೆಯದ ವಾಣಿ ಎಂದು ಗುರುತಿಸಲಾಗಿದೆ. ಮನೆಯ ಮೂರನೇ ಮಹಡಿಯ ಛಾವಣಿಗೆ ನೇಣು ಬಿಗಿದು ಪತ್ನಿ ವಾಣಿ ಆತ್ಮಹತ್ಯೆ ಮಾಡಿದರೆ, ಪತಿ ಸುರೇಶ್ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿದ್ದಾರೆ.

- Advertisement -

Latest News

error: Content is protected !!