Saturday, April 27, 2024
Homeಜ್ಯೋತಿಷ್ಯನಿತ್ಯಭವಿಷ್ಯ: ಈ ರಾಶಿಯವರಿಗೆ ಇಂದು ಮಕ್ಕಳಿಂದ ಅಧಿಕ ಖರ್ಚು ಸಾಧ್ಯತೆ

ನಿತ್ಯಭವಿಷ್ಯ: ಈ ರಾಶಿಯವರಿಗೆ ಇಂದು ಮಕ್ಕಳಿಂದ ಅಧಿಕ ಖರ್ಚು ಸಾಧ್ಯತೆ

spot_img
- Advertisement -
- Advertisement -

ಮೇಷ: ಬಂಧು-ಮಿತ್ರರ ಸಹಾಯ. ಅನಗತ್ಯವಾಗಿ ಧನಹಾನಿ. ಮಗಳ ವಿವಾಹದ ಪ್ರಯತ್ನ ವಿಫಲ. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 9

ವೃಷಭ: ಮನೆಯಲ್ಲಿ ಸಂತೋಷದ ವಾತಾವರಣ. ಹಿತಶತ್ರುಗಳಿಂದ ಅಪಪ್ರಚಾರ. ದಿನಾಂತ್ಯಕ್ಕೆ ಹಿತಕರ ವಿದ್ಯಮಾನ. ಶುಭಸಂಖ್ಯೆ: 5

ಮಿಥುನ: ಮಕ್ಕಳಿಂದ ಅಧಿಕ ಖರ್ಚು. ಸಾಲಗಾರರಿಂದ ಬೈಗುಳ ಕೇಳಬೇಕಾದೀತು. ಸಮಾಧಾನ. ಪ್ರತಿಭೆ ಪ್ರದರ್ಶನಕ್ಕೆ ಇದು ಸಕಾಲ. ಶುಭಸಂಖ್ಯೆ: 8

ಕಟಕ: ಸಾರ್ವಜನಿಕ ರಂಗದಲ್ಲಿ ಅಪವಾದಗಳು. ನಿರೀಕ್ಷೆಗೂ ಮೀರಿ ಧನಸಂಗ್ರಹವಾಗಿ ಖುಷಿ. ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ:3

ಸಿಂಹ: ಮಕ್ಕಳೊಂದಿಗೆ ಮನಸ್ತಾಪ. ಕಲಾವಿದರಿಗೆ ಹಿತಶತ್ರುಗಳಿಂದ ಕಿರಿಕಿರಿ. ಅವಿವಾಹಿತರಿಗೆ ವಿವಾಹದಲ್ಲಿ ಕಾರ್ಯಸಿದ್ಧಿ. ಶುಭಸಂಖ್ಯೆ: 6

ಕನ್ಯಾ: ಉದ್ಯೋಗದಲ್ಲಿ ಪ್ರಗತಿ. ಆರೋಗ್ಯದಲ್ಲಿ ಗಣನೀಯ ಚೇತರಿಕೆ. ಮನೋಧೈರ್ಯ. ಬಂಧು ಮಿತ್ರರ ಸಹಾಯ ಸಿಗುವುದು. ಶುಭಸಂಖ್ಯೆ: 2

ತುಲಾ: ಅನವಶ್ಯಕ ಮಾತು ಸಲ್ಲ. ವಿರೋಧಿಗಳಿಗೆ ಕೆಲಸದಿಂದಲೇ ಉತ್ತರ ಕೊಡಿ. ಧನ ನಷ್ಟ. ಭೂ ವ್ಯವಹಾರದಲ್ಲಿ ಮೋಸ ಸಾಧ್ಯತೆ. ಶುಭಸಂಖ್ಯೆ: 4

ವೃಶ್ಚಿಕ: ಮನೋಕ್ಲೇಷವಾಗುವ ಘಟನೆ ನಡೆಯಬಹುದು. ವಿದ್ಯಾರ್ಥಿಗಳಿಗೆ ಯಶಸ್ಸು ಪ್ರತಿಭಾನ್ವಿತರಿಗೆ ಅವಕಾಶಗಳ ಮಹಾಪೂರ. ಶುಭಸಂಖ್ಯೆ: 7

ಧನುಸ್ಸು: ತೃತೀಯದ ಗುರುವಿನಿಂದ ಸಹೋದರರ ಜತೆ ಬೇಸರ. ಕಾಡುತ್ತಿರುವ ರೋಗಕ್ಕೆ ವೈದ್ಯರ ಸಲಹೆ ಪಾಲಿಸಿ. ಗಾಯಕರಿಗೆ ಲಾಭ. ಶುಭಸಂಖ್ಯೆ: 6

ಮಕರ: ಮನೆಯ ಕೆಲಸಗಳಲ್ಲಿ ನಿರೀಕ್ಷಿತ ಪ್ರಗತಿ ಇಲ್ಲ. ಸರ್ಕಾರಿ ಕ್ಷೇತ್ರಗಳಲ್ಲಿ ಯಶ. ಉದ್ಯೋಗದ ನಿರೀಕ್ಷೆಯಲ್ಲಿ ಹೊಸಬೆಳಕು. ಶುಭಸಂಖ್ಯೆ:3

ಕುಂಭ: ಬಂಧುಗಳು ಪ್ರೀತಿ-ವಿಶ್ವಾಸದಿಂದ ನಡೆದು ಕೊಳ್ಳುತ್ತಾರೆ. ನಿಮ್ಮ ವಿರುದ್ಧ ಮೇಲಧಿಕಾರಿಗೆ ದೂರು. ದಿನಾಂತ್ಯಕ್ಕೆ ನಿರಾಳ. ಶುಭಸಂಖ್ಯೆ: 1

ಮೀನ: ದ್ವಾದಶ ಗುರುವಿನಿಂದ ಕೂಡಿಟ್ಟ ಹಣ ನಷ್ಟ. ಗುರು ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳಿ. ಅನಿರೀಕ್ಷಿತ ಆರೋಗ್ಯ ಸಮಸ್ಯೆ. ಶುಭಸಂಖ್ಯೆ: 5

- Advertisement -
spot_img

Latest News

error: Content is protected !!