Sunday, June 7, 2026
Homeತಾಜಾ ಸುದ್ದಿ'ದವಾಯಿ ಭಿ ಔರ್ ಕಡಾಯ್ ಭಿ' ಅಂದ್ರು ಮೋದಿ!.. ವಿಶ್ವದ ಅತಿದೊಡ್ಡ ಲಸಿಕೆ ಕಾರ್ಯಕ್ರಮದ ಕುರಿತು...

‘ದವಾಯಿ ಭಿ ಔರ್ ಕಡಾಯ್ ಭಿ’ ಅಂದ್ರು ಮೋದಿ!.. ವಿಶ್ವದ ಅತಿದೊಡ್ಡ ಲಸಿಕೆ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಮೋದಿ

- Advertisement -
- Advertisement -

ನವದೆಹಲಿ :ಪ್ರಧಾನಿ ಮೋದಿ ಈ ಹಿಂದೆ ‘ದವಾಯಿ ನಹೀ ತೋಹ್ ಧಿಲೈ ನಹೀ’ ಎಂದು ಹೇಳಿದ್ದರು.ಆದರೆ ಈಗ ‘ದವಾಯಿ ಭಿ ಔರ್ ಕಡಾಯ್ (ಎಚ್ಚರಿಕೆ) ಭಿ’ ಎಂದು ಹೇಳಿ ೨೦೨೧ರಲ್ಲಿ ದೊರಕಲಿರುವ ಲಸಿಕೆಯ ಕುರಿತು ಭರವಸೆ ನೀಡಿದ್ದಾರೆ.ಕೊರೋನಾ ವಿರುದ್ಧ ನಮ್ಮ ಮಂತ್ರ ‘ದವಾಯಿ ಭಿ ಔರ್ ಕಡಾಯ್ ಭಿ’ (ಔಷಧ ವೂ, ಎಚ್ಚರಿಕೆಯೂ ) ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ ಕೋಟ್ ನಲ್ಲಿ ಏಮ್ಸ್ ಆಸ್ಪತ್ರೆಗೆ ಶಂಕು ಸ್ಥಾಪನೆ ಮಾಡಿ ಮಾತನಾಡಿದರು. ಕೊರೋನಾ ಹಿನ್ನೆಲೆಯಲ್ಲಿ ಮುಂದಿನ ಒಂದು ವರ್ಷದಲ್ಲಿ ವಿಶ್ವದ ಅತಿದೊಡ್ಡ ಲಸಿಕೆ ಕಾರ್ಯಕ್ರಮವನ್ನು ನಡೆಸಲು ನಾವು ತಯಾರಿದ್ದೇವೆ ಎಂದು ಅವರು ಮಾಹಿತಿ ಹಂಚಿಕೊಂಡರು.

- Advertisement -

Latest News

error: Content is protected !!