Thursday, June 26, 2025
Homeತಾಜಾ ಸುದ್ದಿರಾಜ್ಯದ ಮೂರು ಜಿಲ್ಲೆಗಳು ಸೇರಿದಂತೆ ದೇಶಾದ್ಯಂತ ಮಾಕ್‌ ಡ್ರಿಲ್‌; ಬೆಂಗಳೂರಿನ 35 ಸ್ಥಳಗಳಲ್ಲಿ ಅಣುಕು ಪ್ರದರ್ಶನ

ರಾಜ್ಯದ ಮೂರು ಜಿಲ್ಲೆಗಳು ಸೇರಿದಂತೆ ದೇಶಾದ್ಯಂತ ಮಾಕ್‌ ಡ್ರಿಲ್‌; ಬೆಂಗಳೂರಿನ 35 ಸ್ಥಳಗಳಲ್ಲಿ ಅಣುಕು ಪ್ರದರ್ಶನ

spot_img
- Advertisement -
- Advertisement -

ಬೆಂಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಆತಂಕ ಎದುರಾಗಿರುವುದರಿಂದ ದೇಶದ 244 ಕಡೆಗಳಲ್ಲಿ ಮಾಕ್‌ ಡ್ರಿಲ್‌ ಮಾಡಲಾಗಿದ್ದು, ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಮಾಕ್‌ ಡ್ರಿಲ್‌ ನಡೆಸಲಾಗಿದೆ. ಈ ವೇಳೆ ಸೈರನ್‌ ಸದ್ದು ಮೊಳಗಿದೆ.

ಬೆಂಗಳೂರಿನ 35 ಸ್ಥಳಗಳಲ್ಲಿ ಅಣುಕು ಪ್ರದರ್ಶನದ ಪ್ರಯುಕ್ತ 3.58 ಗಂಟೆಯಿಂದ 4 ಗಂಟೆಯವರೆಗೆ ಸೈರನ್‌ ಮೊಳಗಿದೆ. ಆಪರೇಷನ್‌ ಅಭ್ಯಾಸ್‌ ಹೆಸರಿನಲ್ಲಿ ಈ ಮಾಕ್‌ ಡ್ರಿಲ್‌ ನಡೆಸಲಾಗುತ್ತಿದ್ದು, ಯುದ್ಧದ ಸನ್ನಿವೇಶದಲ್ಲಿ ಹೇಗೆ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕು ಎಂಬುದು ಇದರ ಉದ್ದೇಶವಾಗಿದೆ.

- Advertisement -
spot_img

Latest News

error: Content is protected !!