- Advertisement -
![]()
- Advertisement -
ಬೆಳ್ತಂಗಡಿ : ಧರ್ಮಸ್ಥಳ ಇಲ್ಲಿನ ಕನ್ಯಾಡಿಯಲ್ಲಿ ಕಿಟ್ಟ @ ಕೃಷ್ಣ.ಡಿ ಇವನಿಂದ ಕೊಲೆಯಾದ ದಿನೇಶ್ ನಾಯ್ಕ್ (41) ಮನೆಗೆ ಇಂದು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಭೇಟಿ ನೀಡಿ ಮನೆಮಂದಿಗೆ ಸ್ವಾಂತನ ಹೇಳಿದರು.
ಅದಲ್ಲದೆ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ಮಾಡಿ ನ್ಯಾಯಕೊಡಿಸುವುದಾಗಿ ಭರವಸೆ ನೀಡಿದರು. ಜೊತೆಯಲ್ಲಿ ಪಕ್ಷದ ಪ್ರಮುಖರು ಇದ್ದರು.
- Advertisement -


