Friday, June 5, 2026
Homeಕರಾವಳಿಮಿತ್ತಬಾಗಿಲು ಪಂಚಾಯತ್‌ಗೆ ಉಚಿತ ಮಾಸ್ಕ್ ವಿತರಣೆ

ಮಿತ್ತಬಾಗಿಲು ಪಂಚಾಯತ್‌ಗೆ ಉಚಿತ ಮಾಸ್ಕ್ ವಿತರಣೆ

- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಮಿತ್ತಬಾಗಿಲು ಗ್ರಾಮ ಪಂಚಾಯತ್‌ಗೆ, ಉಜಿರೆ ಗ್ರಾಮದ ಶಿವಾಜಿ ನಗರ ಒಂದನೇ ಕ್ರಾಸ್ ನಿವಾಸಿಗಳಾದ ಶ್ರೀಮತಿ ರಮ್ಯ ಹಾಗೂ ಶ್ರೀಮತಿ ಚೇತನಾ ಹರಿಶ್ಚಂದ್ರ ಗೌಡ ಇವರು ಉಚಿತವಾಗಿ ಮಸ್ಕ್‌ಗಳನ್ನು ಕೊಡುಗೆಯಾಗಿ ನೀಡಿರುತ್ತಾರೆ.

ಪಂಚಾಯತ್ ಪರವಾಗಿ ಅಭಿವೃದ್ಧಿ ಅಧಿಕಾರಿ ಜಯಕೀರ್ತಿ ಹೆಚ್.ಬಿ ಪಡಕೊಂಡು ಇವರಿಬ್ಬರ ಉಚಿತ ಸೇವೆಗೆ ಕೃತಜ್ಞತೆ ಸಲ್ಲಿಸಿದರು.

- Advertisement -

Latest News

error: Content is protected !!