Saturday, June 6, 2026
Homeಕರಾವಳಿಉಡುಪಿಉಡುಪಿ: ಮಿಥುನ್‌ ರೈ ತಮ್ಮ ಅಸಹ್ಯ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಕೇಳಬೇಕು: ಮುತಾಲಿಕ್

ಉಡುಪಿ: ಮಿಥುನ್‌ ರೈ ತಮ್ಮ ಅಸಹ್ಯ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಕೇಳಬೇಕು: ಮುತಾಲಿಕ್

- Advertisement -
- Advertisement -

ಉಡುಪಿ: ಶ್ರೀಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸ್ಲಿಂ ಅರಸರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಮಿಥುನ್‌ ರೈ ವಿರುದ್ಧ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಗುಡುಗಿದ್ದಾರೆ.

ಮುಸ್ಲಿಂ ಮತ ಗಳಿಸಲು, ಹೆಸರು ಗಳಿಸಲು ಮಿಥುನ್‌ ರೈ ಇಂತಹ ಅಸಹ್ಯ ಹೇಳಿಕೆಯನ್ನು ನೀಡಿದ್ದಾರೆ. ಎಲೆಕ್ಷನ್‌ ಟೈಂನಲ್ಲಿ ಇಂತಹ ಹೇಳಿಕೆಗಳ ಅವಶ್ಯಕತೆ ಇತ್ತಾ? ಮಿಥುನ್‌ ರೈ ಕೂಡಲೇ ತಮ್ಮ ಹೇಳಿಕೆಯನ್ನು ವಾಪಾಸ್‌ ಪಡೆದು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ರು.

- Advertisement -

Latest News

error: Content is protected !!