Thursday, June 4, 2026
Homeತಾಜಾ ಸುದ್ದಿನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ!…ಕೊಲೆ ಮಾಡಿ ಹೂತಿಟ್ಟ ದುಷ್ಕರ್ಮಿಗಳು;

ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ!…ಕೊಲೆ ಮಾಡಿ ಹೂತಿಟ್ಟ ದುಷ್ಕರ್ಮಿಗಳು;

- Advertisement -
- Advertisement -

ಉಳ್ಳಾಲ: ಇಲ್ಲಿನ ಮೂಳೂರು ಇರಾ ಸಮೀಪ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ.ದುಷ್ಕರ್ಮಿಗಳು ಕೊಲೆ ಮಾಡಿ ಹೂತಿಟ್ಟ ಸ್ಥಿತಿಯಲ್ಲಿ ಶವ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಪಲ್ಲಿಯಾಕ ಯಾನೆ ಮೋನು ಅವರು ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದರು.

ಆದರೆ ಇದೀಗ ಇರಾ ಸಮೀಪ ಅವರ ಮೃತದೇಹ ಪತ್ತೆಯಾಗಿದ್ದು, ಕೊಲೆಮಾಡಿ ಹೂತಿಡಲಾಗಿದೆ. ಹಣಕ್ಕಾಗಿ ದುಷ್ಕರ್ಮಿಗಳು ಈ ಕೃತ್ಯ ನಡೆಸಿದ್ದಾರೆ ಎಂದು ಅಂದಾಜಿಸಲಾಗಿದೆ.ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

- Advertisement -

Latest News

error: Content is protected !!