Friday, June 26, 2026
Homeಕರಾವಳಿಮಂಗಳೂರು: ಕುಲಶೇಖರ ಶ್ರೀ ವೀರನಾರಾಯಣ ಕ್ಷೇತ್ರದಲ್ಲಿ ಪವಾಡ: ಕುಂಭ ಮಹೋತ್ಸವದ ವೇಳೆ ನಾಗ ಪ್ರತ್ಯಕ್ಷ

ಮಂಗಳೂರು: ಕುಲಶೇಖರ ಶ್ರೀ ವೀರನಾರಾಯಣ ಕ್ಷೇತ್ರದಲ್ಲಿ ಪವಾಡ: ಕುಂಭ ಮಹೋತ್ಸವದ ವೇಳೆ ನಾಗ ಪ್ರತ್ಯಕ್ಷ

- Advertisement -
- Advertisement -

ಮಂಗಳೂರು: ಕುಲಶೇಖರ ಶ್ರೀ ವೀರನಾರಾಯಣ ಕ್ಷೇತ್ರದಲ್ಲಿ ಪವಾಡವೊಂದು ನಡೆದಿದೆ. ಕುಂಭ ಮಹೋತ್ಸವದ ವೇಳೆ ನಾಗ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದೆ.

ಕುಲಶೇಖರ ಶ್ರೀ ವೀರನಾರಾಯಣ ಕ್ಷೇತ್ರದಲ್ಲಿ ಫೆ.12 ರಿಂದ ವರ್ಷಾವಧಿ ಜಾತ್ರೋತ್ಸವ ಮತ್ತು ಕುಂಭ ಮಹೋತ್ಸವ ಆರಂಭವಾಗಿದ್ದು,  ಗುರುವಾರ ಧಾರ್ಮಿಕ ಕಾರ್ಯಕ್ರಮದ ವೇಳೆ ಶ್ರೀ ಕ್ಷೇತ್ರದಲ್ಲಿ ನಾಗ ಪ್ರತ್ಯಕ್ಷಗೊಂಡು ಭಕ್ತರಲ್ಲಿ ಅಚ್ಚರಿ ಮೂಡಿಸಿದ.

ಕುಂಭ ಮಹೋತ್ಸವದ ನಾರಾಯಣ ಹೃದಯ ಹೋಮ ನಡೆಯುತ್ತಿರುವಾಗ ಶ್ರೀ ಕ್ಷೇತ್ರದ ರಥದ ಕೊಠಡಿಯಲ್ಲಿ ಕೆಲ ಕಾಲ ನಾಗ ಕಾಣಿಸಿಕೊಂಡಿದೆ.

- Advertisement -

Latest News

error: Content is protected !!