Saturday, June 13, 2026
Homeಇತರಶಾಸಕ ಸಂಜೀವ ಮಠಂದೂರು ಅಭಿಮಾನಿ ಬಳಗದಿಂದ ಬೆಟ್ಟಂಪಾಡಿ ದೇವಿಕೃಪಾ ಮನೆಯಲ್ಲಿ ಹರಕೆ ನೇಮೋತ್ಸವ

ಶಾಸಕ ಸಂಜೀವ ಮಠಂದೂರು ಅಭಿಮಾನಿ ಬಳಗದಿಂದ ಬೆಟ್ಟಂಪಾಡಿ ದೇವಿಕೃಪಾ ಮನೆಯಲ್ಲಿ ಹರಕೆ ನೇಮೋತ್ಸವ

- Advertisement -
- Advertisement -

ಪುತ್ತೂರು : ಶಾಸಕ ಸಂಜೀವ ಮಠಂದೂರು ಅವರು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಜಯಗಳಿಸಿದ ಹಿನ್ನೆಲೆಯಲ್ಲಿ ಪಿಡಬ್ಲ್ಯುಡಿ ಗುತ್ತಿಗೆದಾರ ಅಪ್ಪಣ್ಣ ನಾಯ್ಕ ಕಟೀಲ್ತಡ್ಕ ಮತ್ತು ಸಂಜೀವ ಮಠಂದೂರು ಅಭಿಮಾನಿ ಬಳಗದ ವತಿಯಿಂದ ಬೆಟ್ಟಂಪಾಡಿಯ ದೇವಿ ಕೃಪಾ ಮನೆಯಲ್ಲಿ ಕಲ್ಲುರ್ಟಿ ಹಾಗೂ ಮಂತ್ರದೇವತೆಯ ನೇಮೋತ್ಸವವು ಮೇ 16 ಸೋಮವಾರದಂದು ನಡೆಯಲಿದೆ.

ಕಾರ್ಯಕ್ರಮದ ಆಯೋಜಕರು ತಿಳಿಸಿರುವಂತೆ ಸಂಜೆ ದುರ್ಗಾಪೂಜೆ, ಬಳಿಕ ಭಂಡಾರ ತೆಗೆದು ಅನ್ನಸಂತರ್ಪಣೆ ನಡೆಯಲಿದ್ದು, ನಂತರದಲ್ಲಿ ಕಲ್ಲುರ್ಟಿ ಮತ್ತು ಮಂತ್ರದೇವತೆ ದೈವಗಳ ನೇಮೋತ್ಸವ ಜರಗಲಿದೆ. 

- Advertisement -

Latest News

error: Content is protected !!