Sunday, May 5, 2024
HomeಕರಾವಳಿBig Breaking: ಕನ್ನಡದ ಖ್ಯಾತ ಹಾಸ್ಯ ನಟ 'ಮೈಕಲ್ ಮಧು' ನಿಧನ

Big Breaking: ಕನ್ನಡದ ಖ್ಯಾತ ಹಾಸ್ಯ ನಟ 'ಮೈಕಲ್ ಮಧು' ನಿಧನ

spot_img
- Advertisement -
- Advertisement -

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಮೈಕಲ್ ಮಧು ನಿಧನರಾಗಿದ್ದಾರೆ. ಕನ್ನಡದ ಸೂಪರ್ ಹಿಟ್ ಚಿತ್ರ ಸೂರ್ಯವಂಶ, ಓಂ, ಶ್, ಚಿತ್ರದಲ್ಲಿ ನಟಿಸಿದ್ದ ಹಾಸ್ಯ ನಟ ಮೈಕಲ್ ಮಧು ಅವರು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ..

ಅನಾರೋಗ್ಯದ ಹಿನ್ನೆಲೆ ಅವರನ್ನು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಅವರು ನಿಧನರಾಗಿದ್ದಾರೆ.

ಮೈಕೆಲ್ ಮಧು ಅಭಿನಯಿಸಿದ ಪ್ರಮುಖ ಸಿನಿಮಾಗಳು:

1) ಓಂ (1995)

2)ಮಿನುಗು ಥಾರೆ (1996)

3) ಗಾಜನೂರ ಗಂಡು (1996)

4) ಸುಪ್ರಭಾತ (1988)

5) ಈ ಹೃದಯ ನಿನಗಾಗಿ (1997)

6) ಯಮಲೋಕದಲ್ಲಿ ವೀರಪ್ಪನ್ (1998)

7) ಎಕೆ 47 (1998)

8) ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು (1999)

9) ಪಾಪಿಗಳ ಲೋಕದಲ್ಲಿ (2000)

10) ವಾಲಿ (2000) ಸೇರಿದಂತೆ ಕನ್ನಡದ 85ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಮೈಕೆಲ್ ಮಧು ನಟಿಸಿದ್ದರು.

- Advertisement -
spot_img

Latest News

error: Content is protected !!