Friday, June 27, 2025
Homeಉದ್ಯಮಮೆಟ್ರೋ ಪ್ರಯಾಣ ದರ ತುಸು ಇಳಿಕೆ; ಫೆ.14ರಿಂದಲೇ ಹೊಸ ದರ ಅನ್ವಯ 

ಮೆಟ್ರೋ ಪ್ರಯಾಣ ದರ ತುಸು ಇಳಿಕೆ; ಫೆ.14ರಿಂದಲೇ ಹೊಸ ದರ ಅನ್ವಯ 

spot_img
- Advertisement -
- Advertisement -

ಬೆಂಗಳೂರು: ಮೆಟ್ರೋ ದೆ ಏರಿಕೆಗೆ ಸಂಬಂಧಿಸಿದಂತೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಹಿನ್ನೆಲಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಹಾಗೂ ಕೆಲ ಜನಪ್ರತಿ ನಿಧಿಗಳ ಒತ್ತಾಯಕ್ಕೆ ಮಣಿದ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌)100% ಏರಿಕೆ ಮಾಡಿದಂತಹ ದರವನ್ನು ಶೇ.71ಕ್ಕೆ ಸೀಮಿತಗೊಳಿಸಿದೆ.

ಫೆ.14 ಶುಕ್ರವಾರದಿಂದಲೇ ಮರು ಪರಿಷ್ಕೃತ ದರ ಅನ್ವಯ ಆಗಲಿದೆ ಎಂದು ತಿಳಿದು ಬಂದಿದೆ. ಇನ್ನು ನಿಗಮದ ಈ ನಿರ್ಧಾರದಿಂದ ಪ್ರಯಾಣ ದರ ತುಸು ಇಳಿಕೆಯಾಗಿದ್ದು, ದೊಡ್ಡ ಮಟ್ಟದಲ್ಲಿ ಪ್ರಯೋಜನ ಆಗಿಲ್ಲ.

- Advertisement -
spot_img

Latest News

error: Content is protected !!