Wednesday, July 15, 2026
Homeಕೊಡಗುಮಡಿಕೇರಿ: ಕಟ್ಟಡ ‌ನಿರ್ಮಾಣ ವಿಚಾರಕ್ಕೆ ಬಡಿದಾಡಿಕೊಂಡ ಮಹಿಳೆ ಮತ್ತು ಪುರುಷ!

ಮಡಿಕೇರಿ: ಕಟ್ಟಡ ‌ನಿರ್ಮಾಣ ವಿಚಾರಕ್ಕೆ ಬಡಿದಾಡಿಕೊಂಡ ಮಹಿಳೆ ಮತ್ತು ಪುರುಷ!

- Advertisement -
- Advertisement -

ಮಡಿಕೇರಿ: ಕಟ್ಟಡ ನಿರ್ಮಾಣ‌ ವಿಚಾರದಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಮಹಿಳೆ ಮತ್ತು ಪುರುಷ
ಪರಸ್ಪರ ಬಡಿದಾಡಿಕೊಂಡ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಡೆದಿದೆ.

ಕುಶಾಲನಗರ ಪಟ್ಟಣದ ಪಟೇಲ್ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಇಬ್ಬರ ಬಡಿದಾಟದ ದೃಶ್ಯ ಸ್ಥಳೀಯರ ಮೊಬೈಲ್ ಪೋನ್ ಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಂತೋಷ್ ಕುಮಾರ್ ಮತ್ತು ಸುಮಿತ್ರಾ ಬಡಿದಾಡಿಕೊಂಡವರಾಗಿದ್ದು, ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪರಸ್ಪರರ ವಿರುದ್ಧ ದೂರು ದಾಖಲಾಗಿದೆ.ಹೊಡೆದಾಟದಲ್ಲಿ ಮಹಿಳೆ ಸುಮಿತ್ರಾ ಗಾಯಗೊಂಡು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

- Advertisement -

Latest News

error: Content is protected !!