Thursday, April 25, 2024
Homeಕರಾವಳಿಮಂಗಳೂರು:ಪೊದೆಯಲ್ಲಿ ಪತ್ತೆಯಾಯ್ತು ದೇವರ ವಿಗ್ರಹಗಳು

ಮಂಗಳೂರು:ಪೊದೆಯಲ್ಲಿ ಪತ್ತೆಯಾಯ್ತು ದೇವರ ವಿಗ್ರಹಗಳು

spot_img
- Advertisement -
- Advertisement -

ಮಂಗಳೂರು: ಪೊದೆಯಲ್ಲಿ ದೇವರ ವಿಗ್ರಹಗಳು ಪತ್ತೆಯಾದ ಘಟನೆ ಪಂಪ್‌ವೆಲ್‌-ಕುದ್ಕೋರಿ ಗುಡ್ಡೆ ಮುಖ್ಯರಸ್ತೆಯ ಬಳಿ ನಡೆದಿದೆ.ಪೊದೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ದೇವರ ಮೂರ್ತಿಗಳು ಪತ್ತೆಯಾಗಿವೆ.

ಸುಮಾರು 2.5 ಇಂಚು ಉದ್ದದ ಶಾರದೆಯ ವಿಗ್ರಹ ಮತ್ತು 1 ಇಂಚು ಉದ್ದದ, ಗಣಪತಿ,  ಸುಮಾರು 1 ಇಂಚು ಉದ್ದದ ಲಕ್ಷ್ಮೀ,  2 ಇಂಚು ಉದ್ದದ ಶಾರದಾ ದೇವಿ, ಸುಮಾರು 1 ಇಂಚು ಉದ್ದದ, ಹಿತ್ತಾಳೆಯ ನಂದಿ, 1 ಇಂಚು ಉದ್ದದ, ಕಂಚಿನ ದತ್ತಾತ್ರೇಯ, 6 ಇಂಚು ಉದ್ದ ಹಾಗೂ ಹಿತ್ತಾಳೆಯ ನಾಗದೇವರ 2 ಇಂಚು ಉದ್ದದ ವಿಗ್ರಹಗಳು ಪತ್ತೆಯಾಗಿವೆ.

ಸಂಬಂಧಪಟ್ಟವರು ದಾಖಲೆಗಳೊಂದಿಗೆ ಮಂಗಳೂರು ಪೂರ್ವ ಪೊಲೀಸ್‌ ಠಾಣೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!