Monday, July 1, 2024
Homeಇತರಲಾಕ್ ಡೌನ್ ಯಾಕೆ ಬೇಕು ಅಂತಾ ಈ ಪುಟಾಣಿ ಎಷ್ಟು ಮುದ್ದಾಗಿ ವಿವರಿಸ್ತಾಳೆ ನೋಡಿ...

ಲಾಕ್ ಡೌನ್ ಯಾಕೆ ಬೇಕು ಅಂತಾ ಈ ಪುಟಾಣಿ ಎಷ್ಟು ಮುದ್ದಾಗಿ ವಿವರಿಸ್ತಾಳೆ ನೋಡಿ…

spot_img
- Advertisement -
- Advertisement -

ಕೊರೊನಾದಿಂದಾಗಿ ದೇಶದಲ್ಲಿ ಏನೆಲ್ಲಾ ಸಮಸ್ಯೆಗಳಾಗಿದೆ ಅನ್ನೋದು ಪುಟಾಣಿ ಮಕ್ಕಳಿಗೂ ಗೊತ್ತಿದೆ. ಎಲ್ಲಾ ಸರಿ ಇರುತ್ತಿದ್ದರೆ ಮಕ್ಕಳಿಗೆ ಶಾಲೆ ಆರಂಭವಾಗಿ ಮಕ್ಕಳು ಶಾಲಾ ಚಟುವಟಿಕೆಗಳಲ್ಲಿ ಬ್ಯುಸಿ ಇರುತ್ತಿದ್ದರು. ಆದ್ರೆ ಸದ್ಯಕ್ಕತೂ ಶಾಲೆ ಆರಂಭವಾಗುವ ಸೂಚನೆಗಳಿಲ್ಲ. ಇನ್ನು ಪ್ರತಿದಿನ ಲಾಕ್ ಡೌನ್ , ಸೀಲ್ ಡೌನ್ , ಕೊರೊನಾ ಸಾವು ಹೀಗೆ ನೂರಾರು ವಿಚಾರಗಳನ್ನು ಮಾಧ್ಯಮಗಳಲ್ಲಿ ನೋಡಿ ನೋಡಿ ಪುಟಾಣಿ ಮಕ್ಕಳೂ ಕೂಡ ಇದರ ಬಗ್ಗೆ ಮಾತನಾಡೋ ಹಾಗಾಗಿದೆ.

ಇಲ್ಲೊಬ್ಬ ಪುಟ್ ಪುಟಾಣಿ ಲಾಕ್ ಡೌನ್ ಬಗ್ಗೆ ನಿರೂಪಕಿಯಂತೆ ಮಾತನಾಡುತ್ತಿದ್ದಾಳೆ. ಮನೆಯಲ್ಲಿ ಹಿರಿಯರೊಬ್ಬರು ಕೇಳುವ ಪ್ರಶ್ನೆಗಗಳಿಗೆ ಆಕೆ ನೀಡುವ ಉತ್ತರ ಸಖತ್ ಇಂಟರೆಸ್ಟಿಂಗ್ ಆಗಿದೆ. ಈ ಪುಟಾಣಿ ನಿರೂಪಕಿಯ ವಿಡಿಯೋವೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೀವು ಒಂದ್ಸಲ ಆಕೆಯ ಮಾತುಗಳನ್ನು ಆಲಿಸಿಕೊಳ್ಳಿ…

ಭವಿಷ್ಯದ ನಿರೂಪಕಿ

Posted by Kalale Purushotham on Friday, 3 July 2020

- Advertisement -
spot_img

Latest News

error: Content is protected !!