Thursday, June 4, 2026
Homeಕರಾವಳಿಮೇದಿನಡ್ಕ: ಕಾಂಗ್ರೆಸ್ ವತಿಯಿಂದ ಬಡ ತಮಿಳು ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಣೆ

ಮೇದಿನಡ್ಕ: ಕಾಂಗ್ರೆಸ್ ವತಿಯಿಂದ ಬಡ ತಮಿಳು ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಣೆ

- Advertisement -
- Advertisement -

ಸುಳ್ಯ: ದ.ಕ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯ ರವರ ನೇತೃತ್ವದಲ್ಲಿ ಅಜ್ಜಾವರ ಗ್ರಾಮದ ಮೇದಿನಡ್ಕ ತಮಿಳು ಪುನರ್ವಸತಿ ಕಾಲೊನಿಯಲ್ಲಿ 45 ಮನೆಗಳಿಗೆ ಆಹಾರ ಸಾಮಗ್ರಿಯ ಕಿಟ್ ಗಳನ್ನು ವಿತರಿಸಲಾಯಿತು.

ಪಂಚಾಯಿತಿಯ ಮಾಜಿ ಅಧ್ಯಕ್ಷ ಪ್ರಸಾದ್ ರೈ ಮೇನಾಲ ಆಹಾರ ಕಿಟ್ ವಿತರಣೆಗೆ ಚಾಲನೆ ನೀಡಿದರು.

ಈ ಸಂದರ್ಭ ದಲ್ಲಿ ಅಜ್ಜಾವರ ಗ್ರಾಮ , ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ಸುಧೀರ್ ರೈ ಮೇನಾಲ, , ರಂಜಿತ್ ರೈ ಮೇನಾಲ, ರಾಧಾಕೃಷ್ಣ ಕಾಂತಮಂಗಲ,ಖಾದರ್ ಅಜ್ಜಾವರ,ವಿಘ್ನೇಶ್,ಗೋಪಿಕೃಷ್ಣ, ವಿನೋದ್ , ನಟರಾಜ, ರಾಘವ ಮುಳ್ಯ, ಮೊದಲಾದವರು ಉಪಸ್ಥಿತರಿದ್ದರು.*

- Advertisement -

Latest News

error: Content is protected !!