Thursday, June 4, 2026
Homeಕ್ರೀಡೆಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಮೊದಲ ಪದಕಕ್ಕೆ ಮುತ್ತಿಕ್ಕಿದ ಭಾರತ; ಮಹಿಳೆಯರ ಏರ್ ಪಿಸ್ತೂಲ್ 10 ಮೀಟರ್...

ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಮೊದಲ ಪದಕಕ್ಕೆ ಮುತ್ತಿಕ್ಕಿದ ಭಾರತ; ಮಹಿಳೆಯರ ಏರ್ ಪಿಸ್ತೂಲ್ 10 ಮೀಟರ್ ಸ್ಪರ್ಧೆಯಲ್ಲಿ ಮನು ಭಾಕರ್ ಗೆ ಕಂಚಿನ ಪದಕ

- Advertisement -
- Advertisement -

ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತ ಮೊದಲ ಪದಕಕ್ಕೆ ಮುತ್ತಿಕ್ಕಿದೆ.ಮಹಿಳೆಯರ ಏರ್ ಪಿಸ್ತೂಲ್ 10 ಮೀಟರ್ ಸ್ಪರ್ಧೆಯಲ್ಲಿ ಮನು ಭಾಕರ್ ಗೆ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಪದಕದ ಖಾತೆಯನ್ನು ತೆರೆದಿದ್ದಾರೆ.

ಮನು ಭಾಕರ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಅವರು ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದಿದ್ದಾರೆ.

ನಂತರ ಮನು ಸರಣಿ 6 ರಲ್ಲಿ 10.1 ಮತ್ತು 10.3 ಅಂಕಗಳನ್ನು ಗಳಿಸಿ, ಒಟ್ಟು 221.7 ಕ್ಕೆ ತಲುಪಿದ್ದರು, ಇದು ಅವರ ಮೂರನೇ ಸ್ಥಾನ ಪಡೆದುಕೊಂಡರು.

- Advertisement -

Latest News

error: Content is protected !!