Saturday, August 29, 2026
Homeತಾಜಾ ಸುದ್ದಿಸಿಎಂ ಸಿದ್ಧರಾಮಯ್ಯ ಭೇಟಿ ಮಾಡಿದ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್

ಸಿಎಂ ಸಿದ್ಧರಾಮಯ್ಯ ಭೇಟಿ ಮಾಡಿದ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್

- Advertisement -
- Advertisement -

ಬೆಂಗಳೂರು: ಕೇರಳಂನ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.

ಬೆಂಗಳೂರಿನ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದ್ದ ಅಶ್ರಫ್ ಅವರನ್ನು ಶಾಸಕರಾಗಿ ಆಯ್ಕೆಯಾಗಿದ್ದಕ್ಕೆ ಸಿದ್ದರಾಮಯ್ಯ ಅಭಿನಂದಿಸಿದರು.

ಈ ವೇಳೆ ಸಚಿವ ಬಿ.ಝೆಡ್. ಜಮೀರ್ ಅಹಮದ್ ಖಾನ್ ಉಪಸ್ಥಿತರಿದ್ದರು. ಶಾಸಕ ಅಶ್ರಫ್ ಪರವಾಗಿ ಸಚಿವ ಜಮೀರ್ ಅಹಮದ್ ಮಂಜೇಶ್ವರದಲ್ಲಿ ಪ್ರಚಾರ ನಡೆಸಿದ್ದರು.

ಮುಸ್ಲಿಂ ಲೀಗ್ ನಿಂದ ಶಾಸಕರಾಗಿ ಆಯ್ಕೆಯಾಗಿರುವ ಎಕೆಎಂ ಅಶ್ರಫ್, ಬಿಜೆಪಿ ಅಭ್ಯರ್ಥಿ ಕೆ‌. ಸುರೇಂದ್ರನ್ ಅವರನ್ನು ವಿಧಾ‌ನಸಭಾ ಚುನಾವಣೆಯಲ್ಲಿ ಸೋಲಿಸಿದ್ದರು.

- Advertisement -

Latest News

error: Content is protected !!