Saturday, June 13, 2026
Homeಕರಾವಳಿತುಳುವಿನಲ್ಲಿ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್...

ತುಳುವಿನಲ್ಲಿ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್…

- Advertisement -
- Advertisement -

ಮಂಗಳೂರು: ನಾಳೆ ದೇಶದಾದ್ಯಂತ 72 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕರಾವಳಿ ಜನರಿಗೆ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ತುಳುವಿನಲ್ಲೇ ಶುಭಾಶಯಗಳನ್ನು ತಿಳಿಸಿದ್ದಾರೆ.” ಪ್ರತಿ ವರ್ಷ ಇರುವತ್ತಾಜೆಗೂ ಲೋಕೋಡು ನಮ್ಮ ಭಾರತದ ದೇಶದ ಗಣರಾಜ್ಯೋತ್ಸವವನ್ನು ಭಾರೀ ಗೌಜಿಡು ಆಚರಣೆ ಮಾಲ್ಪೆರು. ಕುಡ್ಲದ ಮಾತ ಜನಕುಲೆಗೆ ಗಣರಾಜ್ಯೋತ್ಸವದ ಉಡಲು ದಿಜೆನ ಸೊಲ್ಮೆಲು” ಎಂದು ಹೇಳಿದ್ದಾರೆ.

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಪೊಲೀಸ್ ಕಮಿಷನರ್ ಅವರು ಶುಭಾಶಯದ ವಿಡಿಯೋ ವೈರಲ್ ಆಗಿದೆ. ಇನ್ನು ಮೊನ್ನೆಯಷ್ಟೇ ಕಾರ್ಯಕ್ರಮದಲ್ಲಿ ಕಮೀಷನರ್ ಹಾಡು ಹಾಡಿದ ವಿಡಿಯೋ ವೈರಲ್ ಆಗಿತ್ತು.

- Advertisement -

Latest News

error: Content is protected !!