Wednesday, May 1, 2024
Homeತಾಜಾ ಸುದ್ದಿನಿಮ್ಮ ಹಳೆಯ ವಾಹನ ರೋಡಿಗಿಳಿಸುವ ಮುನ್ನ ಎಚ್ಚರ!..ವಾಹನಗಳ ಮೇಲೆ 'ಹಸಿರು ತೆರಿಗೆ' ವಿಧಿಸುವ ಪ್ರಸ್ತಾವಕ್ಕೆ ಕೇಂದ್ರ...

ನಿಮ್ಮ ಹಳೆಯ ವಾಹನ ರೋಡಿಗಿಳಿಸುವ ಮುನ್ನ ಎಚ್ಚರ!..ವಾಹನಗಳ ಮೇಲೆ ‘ಹಸಿರು ತೆರಿಗೆ’ ವಿಧಿಸುವ ಪ್ರಸ್ತಾವಕ್ಕೆ ಕೇಂದ್ರ ಅಸ್ತು

spot_img
- Advertisement -
- Advertisement -

ನವದೆಹಲಿ: ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಸಂಭಂದಿಸಿ ಮಹತ್ವದ ನಿರ್ಧಾರವನ್ನು ಕೇಂದ್ರ ಸರಕಾರ ತೆಗೆದುಕೊಂಡಿದೆ. ಮಾಲಿನ್ಯ ಕಾರಕವಾಗಿರುವ ಹಳೆಯ ವಾಹನಗಳ ಮೇಲೆ ‘ಹಸಿರು ತೆರಿಗೆ’ ವಿಧಿಸುವ ಪ್ರಸ್ತಾವಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅನುಮೋದನೆ ನೀಡಿದ್ದಾರೆ.

ಈ ಕಾಯ್ದೆಯ ಅನ್ವಯ 8 ವರ್ಷಕ್ಕಿಂತ ಹಳೆಯ ಸಾರಿಗೆ ವಾಹನಗಳಿಗೆ ಫಿಟ್ ನೆಸ್ ಸರ್ಟಿಫಿಕೇಟ್ ನವೀಕರಣದ ಸಮಯದಲ್ಲಿ, ರಸ್ತೆ ತೆರಿಗೆಯ 10% ರಿಂದ 25% ರಷ್ಟು ದರದಲ್ಲಿ ಹಸಿರು ತೆರಿಗೆ ಯನ್ನು ವಿಧಿಸಲಾಗುವುದು.ಈಕುರಿತು ‘ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸ್ಪಷ್ಟನೆ ನೀಡಿದೆ.

- Advertisement -
spot_img

Latest News

error: Content is protected !!