Thursday, May 2, 2024
Homeಕರಾವಳಿನೆದರ್ಲೆಂಡ್ ನ ಯುವತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಂಗಳೂರಿನ ಯುವಕ

ನೆದರ್ಲೆಂಡ್ ನ ಯುವತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಂಗಳೂರಿನ ಯುವಕ

spot_img
- Advertisement -
- Advertisement -

ಮಂಗಳೂರು; ನೆದರ್ಲೆಂಡ್ ನ ಯುವತಿ ಪ್ರೀತಿಯ ಬಲೆಗೆ ಬಿದ್ದ ಮಂಗಳೂರಿನ ಯುವಕನೊಬ್ಬ ಆಕೆಯನ್ನು ಕೈ ಹಿಡಿದಿದ್ದಾರೆ.   ಆ ಮೂಲಕ ಪ್ರೀತಿ ಭಾಷೆ, ದೇಶ, ಧರ್ಮ,ಜಾತಿ, ಇದ್ಯಾವುದರ ಹಂಗಿಲ್ಲ. ಮಾನವರೆಲ್ಲಾ ಒಂದೇ ಅನ್ನೋ ಸಂದೇಶ ಸಾರಿದ್ದಾರೆ.

ಮೂಲತಃ ಮಂಗಳೂರಿನ ಮುಸ್ಲಿಂ ಯುವಕನಾಗಿರುವ ಅವರು ಪ್ರಸ್ತುತ ನೆದರ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ಅವರಿಗೆ ನೆದರ್ಲಂಡ್ ನ ಕ್ರಿಶ್ಚಿಯನ್ ಯುವತಿ ಜೊತೆ ಪ್ರೀತಿಯಾಗಿದ್ದು, ಬಳಿಕ ಇಬ್ಬರೂ ಪರಸ್ಪರ ಒಪ್ಪಿಕೊಂಡು ಮದುವೆಯಾಗಿದ್ದಾರೆ.

ಮದುವೆ ಸುರತ್ಕಲ್ ನಲ್ಲಿ ನಡೆದಿದ್ದು, ಮುಸ್ಲಿಂ ಸಂಪ್ರದಾಯದಂತೆಯೇ ಅದ್ಧೂರಿಯಾಗಿ ವಿವಾಹ ನೆರವೇರಿದೆ. ಕುಟುಂಬಸ್ಥರೂ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಮದುವೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -
spot_img

Latest News

error: Content is protected !!