Friday, June 5, 2026
Homeಕರಾವಳಿ10 ರೂಪಾಯಿಗೆ ಐಫೋನ್ 13 ಗೆದ್ದ ಮಂಗಳೂರಿನ ಯುವತಿ

10 ರೂಪಾಯಿಗೆ ಐಫೋನ್ 13 ಗೆದ್ದ ಮಂಗಳೂರಿನ ಯುವತಿ

- Advertisement -
- Advertisement -

ಮಂಗಳೂರು; ಇಲ್ಲಿನ ಯುವತಿಯೊಬ್ಬರು 10 ರೂಪಾಯಿಗೆ ಐಫೋನ್ 13 ಗೆದ್ದು ಸುದ್ದಿಯಾಗಿದ್ದಾರೆ. 10 ರುಪಿಯಾ ಅನ್ನೋ ವೈಬ್ ಸೈಟ್ ಒಂದು ಆಗಸ್ಟ್ 14 ರಿಂದ ಸಪ್ಟಂಬರ್ 15ರವರೆಗೆ 10 ರೂಪಾಯಿ ನೀಡಿ ಅದೃಷ್ಟ ಪರೀಕ್ಷೆಗಿಳಿಯುವ ಅವಕಾಶವನ್ನು ಜನರಿಗೆ ನೀಡಿತ್ತು.ಅದರಂತೆ ಮಂಗಳೂರಿನ ಮಾರ್ಮಿಕಟ್ಟೆಯ ಹುಸ್ನಿಯಾ ಅನ್ನೋ ಯುವತಿ ಕೂಡ 10 ರೂಪಾಯಿ ನೀಡಿ ಸ್ಪರ್ಧಿಸಿದ್ದರು. ಅದರಂತೆ ವೈಬ್ ಸೈಟ್ ನ ವಿಶೇಷ ಸ್ಪಿನ್ನರ್ ಮೂಲಕ ವಿಜಯಶಾಲಿಗಳನ್ನು ಆಯ್ಕೆ ಮಾಡಲಾಯಿತು. ಈ ವೇಳೆ ಹುಸ್ನಿಯಾ ವಿಜಯಶಾಲಿಯಾಗಿದ್ದಾರೆ.

ಹುಸ್ನಿಯಾ ಮೂಲತಃ ಮಂಗಳೂರಿನವರಾಗಿದ್ದು, ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ವಿನ್ನರ್ ಘೋಷಣೆಯಾಗುತ್ತಿದ್ದಂತೆ ಅವರು ಮಂಗಳೂರಿನ ಕೆಫೆಗೆ ಪತಿಯೊಂದಿಗೆ ಬಂದು ಬಹುಮಾನ ಸ್ವೀಕರಿಸಿದ್ದಾರೆ.

- Advertisement -

Latest News

error: Content is protected !!