Wednesday, June 24, 2026
Homeತಾಜಾ ಸುದ್ದಿಪಕ್ಕದ ಮನೆಯಾಕೆ ಕೊಂದು ಆಕೆಯ ಹೃದಯವನ್ನು ಬೇಯಿಸಿ ತಿಂದ ಕ್ರೂರಿ

ಪಕ್ಕದ ಮನೆಯಾಕೆ ಕೊಂದು ಆಕೆಯ ಹೃದಯವನ್ನು ಬೇಯಿಸಿ ತಿಂದ ಕ್ರೂರಿ

- Advertisement -
- Advertisement -

ಅಮೇರಿಕಾ: ವ್ಯಕ್ತಿಯೊಬ್ಬ ಪಕ್ಕದ ಮನೆಯಾಕೆ ಕೊಂದು ಆಕೆಯ ಹೃದಯವನ್ನು ಬೇಯಿಸಿ ತಿಂದ ಭಯಾನಕ ಘಟನೆ  ಅಮೇರಿಕಾದ ಒಕ್ಲಹೋಮದಲ್ಲಿ ನಡೆದಿದೆ.

ಒಕ್ಲಹೋಮದ ಚಿಕಶಾದಲ್ಲಿರುವ ಲಾರೆನ್ಸ್ ಪಾಲ್ ಆಂಡರ್ಸನ್ ತನ್ನ ನೆರೆಹೊರೆಯ ಆಂಡ್ರಿಯಾ ಲಿನ್ ಬ್ಲಾಂಕೆನ್‌ಶಿಪ್ ಳನ್ನು ತನ್ನ ಮನೆಯಲ್ಲಿ ಕೊಂದಿದ್ದಾನೆ. ಬಳಿಕ ಅವಳ ಹೃದಯವನ್ನು ತೆಗೆದು ಆಲೂಗಡ್ಡೆಯಂತೆ ಕತ್ತರಿಸಿ ಬೇಯಿಸಿ ತಿಂದಿದ್ದಾನೆ. ಆಕೆಯನ್ನು ಕೊಂದ ಕಾರಣ ಪೋಲಿಸರು ಬಹಿರಂಗಪಡಿಸಿಲ್ಲ.ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನು ಅದೇ ರಾತ್ರಿ ತನ್ನ ಮನೆಯಲ್ಲಿ ತನ್ನ ಚಿಕ್ಕಪ್ಪ, ಲಿಯಾನ್ ಪೈ ಮತ್ತು 4 ವರ್ಷದ ಬಾಲಕಿ ಕೆಯೋಸ್ ಯೇಟ್ಸ್ನ ಎಂಬಾಕೆಯನ್ನು ಈತ ಕೊಂದಿದ್ದಾನೆ ಅಂತಾ ಹೇಳಲಾಗ್ತಿದೆ.  

- Advertisement -

Latest News

error: Content is protected !!