Thursday, June 4, 2026
Homeತಾಜಾ ಸುದ್ದಿಅಂಗನವಾಡಿ ಟೀಚರ್ ನ್ನು ಲಾಡ್ಜ್ ಗೆ ಕರೆದೊಯ್ದು ಹತ್ಯೆಗೈದ ಪ್ರಿಯತಮ

ಅಂಗನವಾಡಿ ಟೀಚರ್ ನ್ನು ಲಾಡ್ಜ್ ಗೆ ಕರೆದೊಯ್ದು ಹತ್ಯೆಗೈದ ಪ್ರಿಯತಮ

- Advertisement -
- Advertisement -

ಬೆಂಗಳೂರು:  ಅಂಗನವಾಡಿ ಟೀಚರ್ ಒಬ್ಬಳನ್ನು ಲಾಡ್ಜ್ ಗೆ ಕರೆದೊಯ್ದು ಪ್ರಿಯಕರ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಮಲ ಕೊಲೆಯಾದ ಅಂಗನವಾಡಿ ಟೀಚರ್.

ಕಮಲಾಳನ್ನು ಆಕೆಯ ಪ್ರಿಯಕರ ದಿಲೀಪ್ ಕಲಾಸಿಪಾಳ್ಯದ ಅರ್ಚನಾ ಲಾಡ್ಜ್ ಗೆ ಕರೆದಯ್ದು ಕೊಲೆ ಮಾಡಿದ್ದಾನೆ. ಬಳಿಕ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಸದ್ಯ ಕೊಲೆಗೆ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಈ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!