Sunday, April 28, 2024
Homeತಾಜಾ ಸುದ್ದಿಬಸ್ ನಿಲ್ದಾಣದಲ್ಲಿ ಮೈಮರೆತ ಗಂಡ-ಹೆಂಡ್ತಿ: ನವಜೋಡಿಯ ಕಿಸ್ಸಿಂಗ್ ಸೀನ್ ಗೆ ಸಾರ್ವಜನಿಕರು ತಬ್ಬಿಬ್ಬು

ಬಸ್ ನಿಲ್ದಾಣದಲ್ಲಿ ಮೈಮರೆತ ಗಂಡ-ಹೆಂಡ್ತಿ: ನವಜೋಡಿಯ ಕಿಸ್ಸಿಂಗ್ ಸೀನ್ ಗೆ ಸಾರ್ವಜನಿಕರು ತಬ್ಬಿಬ್ಬು

spot_img
- Advertisement -
- Advertisement -

ರಾಯಚೂರು; ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಯುವಕ ಯುವತಿಯ ಕಿಸ್ಸಿಂಗ್ ಸೀನ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಅಂತಹದ್ದೇ ಘಟನೆಯೊಂದು ರಾಯಚೂರಿನ ಸಿಂಧನೂರಿನಲ್ಲಿ ನಡೆದಿದೆ.

ಹೌದು…ಸಿಂಧನೂರಿನ ಬಸ್ ನಿಲ್ದಾಣದಲ್ಲಿ ನವಜೋಡಿಯೊಂದು ಒಬ್ಬರನ್ನೊಬ್ಬರು ತಬ್ಬಿಕೊಂಡು ನಿಂತಿದ್ದರು. ಎಲ್ಲರೂ ನೋಡ ನೋಡುತ್ತಿದ್ದಂತೆ ಈ ಜೋಡಿ ಒಂದು ಹೆಜ್ಜೆ ಮುಂದು ಹೋಗಿ ಒಬ್ಬರನ್ನೊಬ್ಬರು ಚುಂಬಿಸಿಲು ತೊಡಗಿದ್ದಾರೆ.

ಬಸ್ ನಿಲ್ದಾಣದಲ್ಲಿಯೇ ಈ ಜೋಡಿ ಮೈ ಮರೆತಿದಿದೆ. ಸಾರ್ವಜನಿಕರ ಎದುರೇ ಈ ಘಟನೆ ನಡೆದಿದ್ದು, ಬಸ್ ನಿಲ್ದಾಣದಲ್ಲಿ ನಡೆದ ಘಟನೆಗೆ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ.

- Advertisement -
spot_img

Latest News

error: Content is protected !!