Monday, June 29, 2026
Homeಕೊಡಗುಕೊಡಗಿನಲ್ಲಿ ಗುಂಡಿನ ಮೊರೆತ: ಪತ್ನಿಯನ್ನ ಗುಂಡಿಟ್ಟು  ಹತ್ಯೆ ಮಾಡಿದ ಪತಿ

ಕೊಡಗಿನಲ್ಲಿ ಗುಂಡಿನ ಮೊರೆತ: ಪತ್ನಿಯನ್ನ ಗುಂಡಿಟ್ಟು  ಹತ್ಯೆ ಮಾಡಿದ ಪತಿ

- Advertisement -
- Advertisement -

ಕೊಡಗು: ಪತಿಯೊಬ್ಬರು ಪತ್ನಿಯನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಮಡಿಕೇರಿ ತಾಲೂಕಿನ ಚೆಟ್ಟಳ್ಳಿ‌ ಸಮೀಪದ ಚೇರಳ‌ ಶ್ರೀಮಂಗಲ ಗ್ರಾಮದಲ್ಲಿ ನಡೆದಿದೆ. ಚೇರಳ ಶ್ರೀಮಂಗಲದ ಬಟ್ಟೀರ ಷಷ್ಮಾ(43) ಹತ್ಯೆಯಾದ ಮಹಿಳೆ.ಪತಿ ಬಟ್ಟೀರ ಗೋಪಾಲ್(ಕಿಶನ್)  ಗುಂಡಿಟ್ಟು ಪತ್ನಿಯನ್ನು ಕೊಲೆ ಮಾಡಿದ್ದಾರೆ.

ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರ ಭೇಟಿ, ಪರಿಶೀಲನೆ ಮಾಡಿದ್ದು, ಆರೋಪಿ ಗೋಪಾಲ್ ನ್ನು ವಶಕ್ಕೆ ಪಡೆದಿದ್ದಾರೆ,

- Advertisement -

Latest News

error: Content is protected !!