- Advertisement -
- Advertisement -
ಕಡಬ; ಸವಣೂರಿನಲ್ಲಿ ಯುವಕ ಹೊಳೆಗೆ ಹಾರಿರುವ ಶಂಕೆ ವ್ಯಕ್ತವಾಗಿದ್ದು ಹೊಳೆ ಬದಿಯಲ್ಲಿ ಬೈಕ್ , ಪರ್ಸ್, ಹಾಗೂ ಮೊಬೈಲ್ ಪತ್ತೆಯಾಗಿದೆ.

ಯುವಕ ಸರ್ವೆ ಬಳಿ ಗೌರಿ ಹೊಳೆಗೆ ಹಾರಿರುವ ಶಂಕೆ ವ್ಯಕ್ತವಾಗಿದ್ದು ಹೊಳೆ ಬದಿಯಲ್ಲಿ ಬೈಕ್ , ಪರ್ಸ್, ಹಾಗೂ ಮೊಬೈಲ್ ಪತ್ತೆಯಾಗಿದೆ.ಇನ್ನು ಯುವಕ ಹೊಳೆಗೆ ಹಾರಿರುವ ಶಂಕೆ ಹಿನ್ನೆಲೆ ನಿನ್ನೆ ಸಂಜೆಯಿಂದಲೇ ಅಗ್ನಿಶಾಮಕ ದಳದವರು ಹಾಗೂ ಸ್ಥಳೀಯರು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

- Advertisement -